Lakshmi ಆಶೀರ್ವಾದಕ್ಕೆ ಹೀಗೆ ಮಾಡಿ

ಹಣದ ಸಮಸ್ಯೆಗೆ ಮುಕ್ತಿ ಪಡೆಯಲು ಕೆಲ ವಸ್ತುಗಳನ್ನ ಮನೆಯಲ್ಲಿ ಇಟ್ಟುಕೊಂಡರೆ ಬಹಳ ಉತ್ತಮ

ಧ್ಯಾನಸ್ಥ ಬುದ್ಧನ ಪ್ರತಿಮೆಯನ್ನು ಪ್ರವೇಶದ್ವಾರದ ಬಳಿ ಇಡಬೇಕು

ಪ್ರತಿದಿನ ತುಳಸಿಯ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ

ಕೊನೆಯಾಗುತ್ತಿದೆ ಕೆಟ್ಟ ಯೋಗ

ಮನೆಯಲ್ಲಿ ಗೋಮತಿ ಚಕ್ರವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಇಟ್ಟುಕೊಂಡಿರಬೇಕು

ಮನೆಗೆ ಧನಾತ್ಮಕ ಶಕ್ತಿಯನ್ನು ತರಲು ಐದು ಗೋಲ್ಡ್ ಫಿಷ್  ಇದ್ದರೆ ಒಳ್ಳೆಯದು

ಗಾಜಿನ ಆಮೆಯನ್ನು ಬಾಗಿಲಿನ ಕಡೆಗೆ ತಲೆ ತಿರುಗಿಸಿ ಇಟ್ಟರೆ ಅದೃಷ್ಟ ಬರುತ್ತದೆ

ಮನೆಯ ಗೋಡೆಯ ಮೇಲೆ ಉದಯಿಸುತ್ತಿರುವ ಸೂರ್ಯನ ಫೋಟೋ ಫ್ರೇಮ್ ಇರಬೇಕು

ಮಂಗಳ-ಕೇತು ಸಂಯೋಗ

ಅದೇ ರೀತಿ ಮನೆಯಲ್ಲಿ ಮಹಾಲಕ್ಷ್ಮಿ ಯಂತ್ರವನ್ನು ಇಡುವುದರಿಂದ ಆರ್ಥಿಕ ಪ್ರಗತಿ ಆಗುತ್ತದೆ

ಪಂಚಮುಖಿ ಹನುಮಂತನ ಫೋಟೋ ಮನೆಯ ನೈಋತ್ಯ ದಿಕ್ಕಿನಲ್ಲಿ ಇರಿಸಿದರೆ ಮಂಗಳಕರ

ನೃತ್ಯ ಗಣಪತಿಯು ಮನೆಯ ಪೂರ್ವ ದಿಕ್ಕಿನಲ್ಲಿದ್ದರೆ ಅನೇಕರಿಗೆ ಅನುಕೂಲವಾಗುತ್ತದೆ

ಮನೆಯ ಪ್ರವೇಶದ ದಿಕ್ಕಿಗೆ ಲಕ್ಷ್ಮಿಯ ಪಾದಗಳನ್ನು ಇಟ್ಟರೆ ಮನೆಯೂ ಸಮೃದ್ಧಿಯಾಗುತ್ತದೆ

ರಾಶಿ ಬದಲಿಸಿದ ಶುಕ್ರ