ಆಹಾರ ನಿಮ್ಮ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಹಾಗಾದ್ರೆ ಅವು ಯಾವುವು ಅಂತೀರಾ ಈ ಸ್ಟೋರಿ ಓದಿ
ಬೆಳಗ್ಗೆ ರಾಜನಂತೆ, ಮಧ್ಯಾಹ್ನ ಮಂತ್ರಿಯಂತೆ ಹಾಗೂ ಸಂಜೆ ಭಿಕ್ಷುಕನಂತೆ ಆಹಾರ ಸೇವಿಸಬೇಕು ಎಂಬ ಮಾತನ್ನು ನೀವು ಕೇಳಿರಬಹುದು
ಜಂಕ್ ಫುಡ್: ನೀವು ಸೇವಿಸುವ ಆಹಾರ ನಿಮ್ಮ ನಿದ್ರೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ
ಆದ್ದರಿಂದ ರಾತ್ರಿ ಹೊತ್ತು ಹೆವಿಯಾಗಿರುವ ಆಹಾರವನ್ನು ಸೇವಿಸಬಾರದು
ಮಕರ ಸಂಕ್ರಾಂತಿ ಸ್ಪೆಷಲ್ ಸ್ವೀಟ್ ಪೊಂಗಲ್ ರೆಸಿಪಿ ಇಲ್ಲಿದೆ ನೋಡಿ
ಅದರಲ್ಲಿಯೂ ಜಂಕ್ ಫುಡ್ ಅನ್ನು ಎಂದಿಗೂ ಮುಟ್ಟಲೇ ಬಾರದು
ಸಂಸ್ಕರಿಸಿದ ಆಹಾರ: ರಾತ್ರಿ ಹೊತ್ತು ಸಂಸ್ಕರಿಸಿದ ಆಹಾರವನ್ನು ಎಂದಿಗೂ ತಿನ್ನಬಾರದು
ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ
ನಿಮಗೆ ಈ ಸಮಸ್ಯೆಗಳಿದ್ದರೆ ಎಂದಿಗೂ ಕಾಫಿ ಕುಡಿಯಲೇ ಬೇಡಿ!
ಚಾಕೊಲೇಟ್: ರಾತ್ರಿ ಹೊತ್ತು ಚಾಕೊಲೇಟ್ ಅನ್ನು ಕೂಡ ಸೇವಿಸಬಾರದು
ಇದು ನಿಮಗೆ ಒತ್ತಡವನ್ನು ಉಂಟುಮಾಡಬಹುದು. ಜೊತೆಗೆ ನಿಮ್ಮ ನಿದ್ರೆಗೆ ಭಂಗವನ್ನುಂಟು ಮಾಡಬಹುದು
ಮದ್ಯ: ಆಲ್ಕೋಹಾಲ್ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಾಗಿ ರಾತ್ರಿ ಹೊತ್ತು ಮದ್ಯಪಾನವನ್ನು ಸಾಧ್ಯವಷ್ಟು ತಪ್ಪಿಸಿ
ಕಚ್ಚಾ ತರಕಾರಿಗಳು: ಹಸಿ(ಕಚ್ಚಾ) ತರಕಾರಿಗಳ ಸೇವನೆ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದರ ಸೇವನೆಯಿಂದ ರಾತ್ರಿ ಹೊತ್ತು ಜೀರ್ಣಾಂಗ ವ್ಯವಸ್ಥೆಯು ನಿಧಾನವಾಗುತ್ತದೆ
ಕಬ್ಬು ತಿಂದ್ಮೇಲೆ ನಾಲಿಗೆ ಉರಿ ಬರಲು ಕಾರಣವೇನು ಗೊತ್ತಾ?