35ನೇ ವರ್ಷದಲ್ಲಿ ನಟನೆ ಬಿಟ್ಟು ಮೈಕ್ ಹಿಡಿದ ನಟಿ!

ಕೆರಿಯರ್ ಬದಲಾಯಿಸಿದ ಸ್ಟಾರ್ ಚೆಲುವೆ ಪರಿಣಿತಿ ಚೋಪ್ರಾ

ಬಾಲಿವುಡ್ ಸ್ಟಾರ್ ನಟಿ ಹಾಡಿನಲ್ಲಿಯೇ ಕೆರಿಯರ್ ಶುರು ಮಾಡಲು ನಿರ್ಧರಿಸಿದ್ದಾರೆ.

ಪರಿಣಿತಿ ಚೋಪ್ರಾ ಕೇವಲ ಪ್ರತಿಭಾವಂತ ನಟಿ ಮಾತ್ರವಲ್ಲ, ನುರಿತ ಗಾಯಕಿ ಕೂಡ ಹೌದು.

ಈ ಬಾಲಿವುಡ್ ನಟಿ ಅಧಿಕೃತವಾಗಿ ತಮ್ಮ ಸಂಗೀತ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ.

ನಟಿಈಗಾಗಲೇ ತಮ್ಮ ಸಿನಿಮಾಗಳಿಗೆ ಕೆಲವು ಹಾಡುಗಳನ್ನು ಹಾಡಿದ್ದಾರೆ.

ನಟಿ ಇನ್ ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳ ಜೊತೆ ವಿಷಯವನ್ನೂ ಹಂಚಿಕೊಂಡಿದ್ದಾರೆ.

ಪರಿಣಿತಿ ಅವರು ರಾಘವ್ ಚಡ್ಡಾ ಅವರ ಜೊತೆಗಿನ ತಮ್ಮ ವಿವಾಹಕ್ಕಾಗಿ ‘ಓ ಪಿಯಾ’ ಹಾಡನ್ನು ರೆಕಾರ್ಡ್ ಮಾಡಿದ್ದರು

ಪರಿಣಿತಿ ಅವರ ನಿಶ್ಚಿತಾರ್ಥಕ್ಕೆ ಪ್ರಿಯಾಂಕಾ ಚೋಪ್ರಾ ಅವರು ಭಾರತಕ್ಕೆ ಬಂದಿದ್ದರು.

ಪರಿಣಿತಿ ಅವರಿಗೆ ಸಿನಿಮಾ ಅವಕಾಶಗಳು ಇತ್ತೀಚೆಗೆ ಸ್ವಲ್ಪ ಕಡಿಮೆಯಾಗಿವೆ.

ಜಸ್ಟ್ ₹195 ಕೊಟ್ರೆ ಸಾಕು, ಸನ್ನಿ ಲಿಯೋನ್ ರೆಸ್ಟೋರೆಂಟ್ ನಲ್ಲಿ ನೀವು ಕೂಡಾ ಎಂಜಾಯ್ ಮಾಡಬಹುದು!