ಈ ಕೃಷಿ ನಿಮ್ಮ Luck ಬದಲಾಯಿಸುತ್ತೆ!

ಈ ಕೃಷಿ ನಿಮ್ಮ Luck ಬದಲಾಯಿಸುತ್ತೆ!

ಇತ್ತೀಚಿನ ದಿನಗಳಲ್ಲಿ ರೈತರು ತೋಟಗಾರಿಕೆ ಬೆಳೆಯತ್ತ ಮುಖ ಮಾಡುತ್ತಿದ್ದಾರೆ

ಹಣ್ಣು, ತರಕಾರಿ ಹಾಗೂ ಔಷಧ ಗಿಡಗಳ ಕೃಷಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ

ದೇಶದಲ್ಲಿ ಕೇಸರಿ ನಂತರ ವೆನಿಲ್ಲಾ ಅತ್ಯಂತ ದುಬಾರಿ ಬೆಳೆ ಎಂದು ಪರಿಗಣಿಸಲಾಗಿದೆ 

ಮಡಗಾಸ್ಕರ್, ಪಪುವಾ ನ್ಯೂಗಿನಿಯಾ, ಭಾರತ ಮತ್ತು ಉಗಾಂಡಾದಂತಹ ದೇಶಗಳಲ್ಲಿ ವೆನಿಲ್ಲಾವನ್ನು ಹೆಚ್ಚು ಬೆಳೆಯಲಾಗುತ್ತದೆ

ವಿಶ್ವಾದ್ಯಂತ ಉತ್ಪಾದಿಸುವ ಐಸ್ ಕ್ರೀಮ್‌ನಲ್ಲಿ ಸುಮಾರು 40 ಪ್ರತಿಶತವು ವೆನಿಲ್ಲಾವನ್ನು ಬಳಸಲಾಗುತ್ತದೆ

ಮಾರುಕಟ್ಟೆಯಲ್ಲಿ ವೆನಿಲ್ಲಾ ಮತ್ತು ಇತರ ಹಣ್ಣುಗಳಿಗೆ ಭಾರಿ ಬೇಡಿಕೆಯಿದೆ

ವೆನಿಲ್ಲಾವನ್ನು ಮರುಭೂಮಿ, ಮರಳು ಮಿಶ್ರಿತ ಲೋಮ್ ಅಥವಾ ಲ್ಯಾಟರೈಟ್ ಹೀಗೆ ವಿವಿಧ ರೀತಿಯ ಮಣ್ಣಿನಲ್ಲಿ ಬೆಳೆಯಬಹುದು

6.5 ರಿಂದ 7.5 ರ ಮಣ್ಣಿನ pH ಮಟ್ಟವು ವೆನಿಲ್ಲಾ ಸಸ್ಯಗಳಿಗೆ ಸೂಕ್ತವೆಂದು ಪರಿಗಣಿಸಲಾಗಿದೆ

ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಹಸಿ ವೆನಿಲ್ಲಾ ಕಾಯಿಗೆ 1200ರಿಂದ 1500ರೂವರೆಗೆ ಬೆಲೆ ಇದೆ

ಸಂಸ್ಕರಿಸಿದ ವೆನಿಲ್ಲಾ ಕೆ.ಜಿಗೆ 22 ಸಾವಿರದಿಂದ 30 ಸಾವಿರದವರೆಗೆ ಮಾರಾಟವಾಗುತ್ತಿದೆ

ವೆನಿಲ್ಲಾ ಕೃಷಿ ಮಾಡುವ ಮೂಲಕ ಉತ್ತಮ ಆದಾಯ ಗಳಿಸಬಹುದು