ಜೋಗ ಜಲಪಾತದ ಸೌಂದರ್ಯಕ್ಕೆ ಈ ಡ್ಯಾಮ್ ಕಾರಣ!

ಶಿವಮೊಗ್ಗದ ಫೇಮಸ್‌ ಪಾಯಿಂಟ್‌ ಆಗಿರುವ ಜೋಗ ಜಲಪಾತ ಯಾರಿಗೆ ಗೊತ್ತಿಲ್ಲ ಹೇಳಿ

ಬನ್ನಿ ಹಾಗಾದ್ರೆ ರಮಣಿಯವಾಗಿ ಹರಿಯುವ ಜೋಗದ ಒಂದು ಸಿಕ್ರೇಟ್‌ನ ತಿಳಿಯೋಣ

ಜೋಗ್ ಜಲಪಾತವು ಭಾರತದ ಮೂರನೇ ಅತಿ ಎತ್ತರದ ಜಲಪಾತವಾಗಿದೆ 

ಇದರ ಒಟ್ಟು ಎತ್ತರ 253 ಮೀ ಅಂದ್ರೆ (830 ಅಡಿ)

ಇದರ ಒಟ್ಟು ಉದ್ದ 254 ಮೀ ಅಂದ್ರೆ (833 ಅಡಿ)

ಜೋಗ್ ಜಲಪಾತದ ಸೌಂದರ್ಯಕ್ಕೆ ಸದಾ ಶರಾವತಿ ನದಿ ಮೇರುಗು ನೀಡಿತ್ತಿದೆ

ಆದ್ರೆ ಜೋರಾಗಿ ಮಳೆ ಬರೋ ಸಮಯದಲ್ಲಿ ಲಿಂಗನಮಕ್ಕಿ ಅಣೆಕಟ್ಟು ಸಾಥ್‌ ಕೊಡುತ್ತೆ

ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಿದಾಗ ಜೋಗದ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತದೆ ಅನ್ನೋದು ವಿಶೇಷ

ದುನಿಯಾ ವಿಜಯ್​ ಮೂವಿಗೆ ಮಾಲಾಶ್ರೀ ಬಲ! ಕೋಟಿ ರಾಮು ಬಳಿ ಇತ್ತೇ ಭೀಮ ಟೈಟಲ್?