ಬೆಡ್‌ನಲ್ಲಿ ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತೆ ಈ ಫುಡ್!
ಕೆಲವರಿಗೆ ಬೆಡ್‌ನಲ್ಲಿ ಈ ಶಕ್ತಿಯ ಕೊರತೆ ಕಾಣಿಸುತ್ತದೆ
ಆದರಿಂದ ತಲೆ ನೋವು, ಮಾಡುವ ಕೆಲಸದಲ್ಲಿ ನೆಮ್ಮದಿ ಇರುವುದಿಲ್ಲ
ನಿಮಗೂ ಈ ಸಮಸ್ಯೆ ಇದ್ರೆ ಇವುಗಳನ್ನು ತಿನ್ನಿ, ಜೊತೆಗೆ ನಿದ್ರಾಶಕ್ತಿಯನ್ನು ಹೆಚ್ಚಿಸಿಕೊಳ್ಳಿ
ಬಾದಾಮಿ ತಿನ್ನುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ
ಬೆಚ್ಚಗಿನ ಹಾಲು ಕುಡಿದು ಮಲಗಿದ್ರೆ ರಾತ್ರಿಯ ನಿದ್ದೆ ಉತ್ತಮವಾಗಿರುತ್ತದೆ
ಕಿವಿ ಹಣ್ಣು ತಿನ್ನೋದ್ರಿಂದ ನೀವು ಹಾಯಾಗಿ ನಿದ್ರೆ ಮಾಡಬಹುದು
ವಾಲ್ನಟ್ಸ್ ಮತ್ತು ಟಾರ್ಟ್ ಚೆರ್ರಿಗಳನ್ನು ತಿಂದು ಮಲಗಿ
ಕೊಬ್ಬಿನ ಮೀನು ತಿನ್ನೋದರಿಂದ ದೇಹದ ಬೆಳವಣಿಗೆ ಉತ್ತಮವಾಗುತ್ತೆ ಜೊತೆಗೆ ನಿದ್ರೆಯೂ ಚೆನ್ನಾಗಿ ಆಗುತ್ತೆ
ವಾಕಿಂಗ್ ಮಾಡೋವಾಗ ಒಂದು ಕಿಲೋಮೀಟರ್‌ನಲ್ಲಿ ಎಷ್ಟು ಹೆಜ್ಜೆಗಳನ್ನು ಹಾಕಬೇಕು ಗೊತ್ತಾ?
ಇದನ್ನೂ ಓದಿ