ಹೀಗೆ ಸದಾ ತಮ್ಮ ಸಂಗಾತಿಯಿಂದ ಗಮನವನ್ನು ಮತ್ತು ವಿಶೇಷವಾದ ಅನುಭವವನ್ನು ನಿರೀಕ್ಷಿಸುವ ಸಂಗಾತಿಯನ್ನು ಖುಷಿಯಾಗಿರಿಸಿಕೊಳ್ಳುವುದು ಅನೇಕರಿಗೆ ತುಂಬಾನೇ ಕಷ್ಟಕರವಾದ ಕೆಲಸವಾಗಿರುತ್ತದೆ
ಬನ್ನಿ ಹಾಗಾದರೆ ಇಲ್ಲಿ ಕೆಲವು ವಾಸ್ತು ಐಟಂಗಳಿವೆ, ಇವುಗಳನ್ನು ನಿಮ್ಮ ಸಂಗಾತಿಗೆ ನೀಡುವುದರಿಂದ ನಿಮ್ಮ ನಡುವೆ ಇರುವಂತಹ ಪ್ರೀತಿ ಇನ್ನಷ್ಟು ಬೆಳೆಯುತ್ತದೆ
ಲಾಫಿಂಗ್ ಬುದ್ದ ಉಡುಗೊರೆಯಾಗಿ ಕೊಡಿ: ನೀವು ಪ್ರೀತಿಯಲ್ಲಿರುವಾಗ ನಿಮ್ಮ ಸಂಗಾತಿಗೆ ಲಾಫಿಂಗ್ ಬುದ್ದನ ಒಂದು ಸುಂದರವಾದ ಮೂರ್ತಿಯನ್ನು ಉಡುಗೊರೆಯಾಗಿ ಕೊಡಿ
ರೋಸ್ ಕ್ವಾರ್ಟ್ಜ್ ಉಡುಗೊರೆಯಾಗಿ ಕೊಡಿ: ಗುಲಾಬಿ ಕ್ವಾರ್ಟ್ಜ್ ಅನ್ನು ಬೇಷರತ್ತಾದ ಪ್ರೀತಿಯ ಮತ್ತು ಗುಣಪಡಿಸುವ ಸ್ಫಟಿಕ ಎಂದು ಪರಿಗಣಿಸಲಾಗುತ್ತದೆ