ಈ ಸೊಪ್ಪು ತಿಂದ್ರೆ ನಿಮ್ಮ ಯೌವನ ಇದ್ದಂತೆಯೇ ಇರುತ್ತೆ ಗ್ಯಾರಂಟಿ!

ದೇಹಕ್ಕೆ ಬೇಕಾದ ಪೋಷಕಾಂಶ, ನಾರಿನಾಂಶಗಳನ್ನು ಒದಗಿಸುವಲ್ಲಿ ಹರಿವೆ ಸೊಪ್ಪು ಪ್ರಮುಖ ಪಾತ್ರವಹಿಸುತ್ತದೆ.

ಕೆಂಪು ಎಲೆಯ ಹರಿವೆ ಸೊಪ್ಪು ಹೇರಳವಾದ ಪ್ರೋಟೀನ್, ಕ್ಯಾಲ್ಸಿಯಂ, ಸೇರಿದಂತೆ ಜೀವಸತ್ವಗಳನ್ನು ಹೊಂದಿದೆ.

ಕೆಂಪು ರಕ್ತ ಕಣ ಉತ್ಪಾದನೆ, ಜೀರ್ಣಕ್ರಿಯೆಯನ್ನು ಉತ್ತಮವಾಗಿಸುವವರೆಗೂ ಹರಿವೆ ಸೊಪ್ಪು ಸಹಕಾರಿಯಾಗಿದೆ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ನಾವು ಹೆಚ್ಚಾಗಿ ಹಸಿರು ತರಕಾರಿಗಳನ್ನು ತಿನ್ನಲು ಇಷ್ಟಪಡುತ್ತೇವೆ.

ಹರಿವೆ ಸೊಪ್ಪಿನಲ್ಲಿ ವಿಟಮಿನ್ A B C ಪ್ರೊಟೀನ್, ಫೈಬರ್, ಕಬ್ಬಿಣ ಮತ್ತು ಪೋಷಕಾಂಶಗಳವೆ ಎಂದು ತಿಳಿಸಿದ್ದಾರೆ.

ಈ ಸೊಪ್ಪನ್ನು ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಈ ಸೊಪ್ಪ- ತರಕಾರಿಗಳು ಕನಿಷ್ಠ 10 ರಿಂದ 15 ರೋಗಗಳನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.

ಕೆಂಪು ಹರಿವೆ ಸೊಪ್ಪಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ.

ಹರಿವೆ ಸೊಪ್ಪಿನ ಸೇವನೆ ಶ್ವಾಸಕೋಶದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ

ಬಿಸಿಲು ಅಂತ ಹೆಚ್ಚಾಗಿ ಎಳನೀರು ಕುಡಿತೀರಾ?