Heart attack
ಆಗೋ ಮುಂಚೆ ಹೀಗಾಗುತ್ತೆ! ಹುಷಾರ್
ಹೃದಯಾಘಾತ ಸಡನ್ ಆಗಿ ಆಗುತ್ತೆ ಇದರಿಂದ ಬಚಾವ್ ಆಗಲು ಸಾಧ್ಯ ಇಲ್ಲ ಅಂತ ಕೆಲವರು ಹೇಳುತ್ತಾರೆ
ಆದ್ರೆ ಹೃದಯಾಘಾತ ಆಗುವ ಮುಂಚೆ ದೇಹದಲ್ಲಿ ಕೆಲವು ಬದಲಾವಣೆಯಾಗುತ್ತದೆ
ಬನ್ನಿ ಹಾಗಾದ್ರೆ ಹೃದಯಾಘಾತದ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ
Stretch Marks: ಗರ್ಭಿಣಿಯರೇ ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆ ನಿಮ್ಮನ್ನು ಕಾಡ್ತಿದ್ಯಾ? ಡೋಂಟ್ ವರಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!
ಇದನ್ನೂ ಓದಿ
ಮೊದಲಿಗೆ ಎದೆ ನೋವು, ಒತ್ತಡದ ಅನುಭವವಾಗುತ್ತದೆ
ಭುಜ, ತೋಳು, ಬೆನ್ನು, ಕುತ್ತಿಗೆ, ದವಡೆ, ಹಲ್ಲು ಅಥವಾ ಕೆಲವೊಮ್ಮೆ ಹೊಟ್ಟೆಯ ನೋವು ಮತ್ತು ಅಸ್ವಸ್ಥತೆಯಾಗುತ್ತದೆ
ಆಯಾಸವಾಗುತ್ತದೆ ಮತ್ತು ಎದೆಯುರಿ ಅಥವಾ ಅಜೀರ್ಣಯಾಗುತ್ತದೆ
ತಕ್ಷಣ ತಲೆತಿರುಗುವಿಕೆಯಾಗುತ್ತದೆ
ವಾಕರಿಕೆ ಮತ್ತು ಉಸಿರಾಟದ ತೊಂದರೆಯಾಗುತ್ತದೆ
ಇಂತಹ ಲಕ್ಷಣಗಳು ಕಂಡಲ್ಲಿ ಅದು ಹೃದಯಾಘಾತದ ಸಮಸ್ಯೆಗೆ ಕಾರಣವಾಗಿರುತ್ತದೆ
Thyroid: ಥೈರಾಯ್ಡ್ ಸಮಸ್ಯೆ ಇರುವ ಮಹಿಳೆಯರು ಗರ್ಭಿಣಿ ಆಗೋಕೆ ಸಾಧ್ಯವಿಲ್ವಾ?
ಇದನ್ನೂ ಓದಿ