1 ವಾರದಲ್ಲಿ ಮಂಡಿ ನೋವು ಮಾಯಾ ಮಾಡಿಸುತ್ತೆ ಈ ಮನೆಮದ್ದು!
ಹೆಚ್ಚಿನ ಜನರಿಗೆ ಮಂಡಿ ನೋವು ಕಾಡುತ್ತಿರುತ್ತದೆ
ಈ ಮಂಡಿ ನೋವಿನೊಂದಾಗಿ ಹಲವಾರು ಜನ ನಡೆಯಲು ಕಷ್ಟ ಬರುತ್ತಾರೆ
ಈ ನೋವಿಗೆ ಹಲವಾರು ರೀತಿಯ ಮದ್ದನ್ನು ಮಾಡಿದರೂ ಕಡಿಮೆಯಾಗೋದಿಲ್ಲ ಅಂತಾರೆ
ಅಂಥವರು ಈ ಮೆನಮದ್ದನ್ನು ಟ್ರೈ ಮಾಡಿ ನೋಡಿ
ಮೊದಲಿಗೆ ಒಂದು ಪಾತ್ರೆಗೆ ಸಾಸಿವೆ ಎಣ್ಣೆಯನ್ನು ಹಾಕಿಕೊಳ್ಳಿ
ಆ ಎಣ್ಣೆಗೆ 10 ಲವಂಗವನ್ನು ಹಾಕಿಕೊಳ್ಳಿ
1 ಚಮಚ ಅಜಿವಾನ, ಹಾಗೆ 1 ಚಮಚ ಮೆಂತ್ಯೆ ಹಾಕಿ
ನಂತರ 4 ಎಸಳು ಬೆಳ್ಳುಳ್ಳಿ ಹಾಕಿ ಎಣ್ಣೆಯನ್ನು ಚೆನ್ನಾಗಿ ಕುದಿಸಿಕೊಳ್ಳಿ
ಹೀಗೆ ಮಾಡಿದ್ರೆ 1 ವಾರದಲ್ಲಿ ಮಂಡಿ ನೋವು ಕಡಿಮೆಯಾಗುತ್ತದೆ ಎಂದು ಕೆಲ ವರದಿಗಳು ಹೇಳುತ್ತವೆ
Summer Recipe: ಶುರುವಾಯ್ತು ಬೇಸಿಗೆ; ಅಜ್ಜಿ ಮನೆಗೆ ಹೋಗಿ ಹಳ್ಳಿ ಶೈಲಿಯ ಗರಿ-ಗರಿಯಾದ ಹಪ್ಪಳ ಮಾಡ್ಕೊಂಡು ಬನ್ನಿ!