5 ನಿಮಿಷದಲ್ಲಿ ತಲೆನೋವು, ತಲೆಭಾರ ಕಡಿಮೆ ಮಾಡುತ್ತೆ ಈ ಮನೆಮದ್ದು!
ಒಮ್ಮೆ ತಲೆನೋವು,
ತಲೆಭಾರ
ಆಗೋಕೆ ಶುರುವಾದ್ರೆ ಒಂದು ಇಡೀ ದಿನ ವೇಸ್ಟ್ ಆಗುತ್ತೆ
ತಲೆನೋವು ಅಂತ ಮಾತ್ರೆಗಳನ್ನು ಕುಡಿಯೋದು ಸರಿಯಲ್ಲ, ಈ ಸಮಸ್ಯೆಗೆ ಮನೆಮದ್ದು ಮಾಡೋದು ಬೆಸ್ಟ್
ಹೌದು, ಕೇವಲ 5 ನಿಮಿಷದಲ್ಲಿ ತಲೆನೋವು,
ತಲೆಭಾರ
ಸಮಸ್ಯೆಗೆ ಮನೆಮದ್ದನ್ನು ಮಾಡಬಹುದು
ಹೇಗೆ ಅಂತ ತಿಳಿಸುತ್ತೇವೆ ಬನ್ನಿ, ಮೊದಲಿಗೆ ಒಂದು ಪಾತ್ರೆಗೆ ನೀರು ಹಾಕಿಕೊಳ್ಳಿ
ಈಗ ತುಂಬೆಗಿಡದ ಬುಡವನ್ನು ಮತ್ತು ಎಲೆಯನ್ನು ಚೆನ್ನಾಗಿ ತೊಳೆದುಕೊಳ್ಳಿ
ಹಾಗೆ ಒಂದು ಪಾತ್ರೆಗೆ ಇಷ್ಟನ್ನು ಹಾಕಿ ನೀರು ಹಾಕಿ ಕುದಿಸಿಕೊಳ್ಳಿ
ಕುದಿಸಿದ ನಂತರ ಸ್ಟೀಮ್ ತೆಗೆದುಕೊಳ್ಳಿ, ಹೀಗೆ ಮಾಡಿದ್ರೆ 5 ಅಥವಾ 10 ನಿಮಿಷದಲ್ಲಿ ತಲೆನೋವು,
ತಲೆಭಾರ
ವಾಸಿಯಾಗುತ್ತದೆ
Women Health Care: 25 ವರ್ಷ ದಾಟಿದ್ಮೇಲೆ ಮಹಿಳೆಯರು ಈ ಹಣ್ಣುಗಳನ್ನು ತಿನ್ನಲೇಬೇಕಂತೆ!
ಇದನ್ನೂ ಓದಿ
Opening
https://kannada.news18.com/news/lifestyle/5-fruits-women-should-eat-for-good-health-after-25-years-mnk-2010453.html