ದೇಹದಲ್ಲಿ ಈ ಲಕ್ಷಣಗಳಿದ್ರೆ ನಿಮ್ಮಲ್ಲಿ ವೀರ್ಯದ ಕೊರತೆಯಿದೆ ಎಂದರ್ಥ!

ಇತ್ತೀಚಿನ ಸಮಯದಲ್ಲಿ ಜನರು ವೀರ್ಯದ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಈ ತೊಂದರೆಯಿಂದ ಪಾರಾಗಲು ನೀವು ಇಂದೇ ಎಚ್ಚೆತ್ತುಕೊಳ್ಳಬೇಕ

ಇಲ್ಲವಾದಲ್ಲಿ ನಿಮ್ಮ ಜೀವನದಲ್ಲಿ ಭಾರೀ ತೊಂದರೆಯನ್ನು ಕಾಣಬೇಕಾಗುತ್ತದೆ

ಹಾಗಾದ್ರೆ ಈ ಲಕ್ಷಣಗಳು ನಿಮ್ಮಲ್ಲಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ

ಈ ಲಕ್ಷಣಗಳು ನಿಮ್ಮಲ್ಲಿ ವೀರ್ಯದ ಕೊರತೆ ಇದೆ ಎಂದು ಬಿಂಬಿಸುತ್ತದೆ

ಮುಖ ಅಥವಾ ದೇಹದಲ್ಲಿ ಕೂದಲು ಕಡಿಮೆಯಾಗುವುದು

ಮಹಿಳೆಯನ್ನು ಗರ್ಭಧರಿಸಲು ಅಸಮರ್ಥತೆ ಹೊಂದಿರುವುದು

ಮಿಲನ ಕ್ರೀಯೆಯಲ್ಲಿ ತೊಡಗಿಕೊಳ್ಳಲು ಕಷ್ಟವಾಗುವುದು

ಖಾಸಗಿ ಅಂಗಗಳಲ್ಲಿ ನೋವು, ಊತ ಕಾಣಿಸಿಕೊಳ್ಳುವುದು

ಈ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ

ಮತ್ತು ಮೀನು, ಬೀಜಗಳು, ಬೆಳ್ಳುಳ್ಳಿ, ಸೋಯಾ ಪ್ರೋಟೀನ್, ಎಳ್ಳಿನ ಬೀಜಗಳು, ಮೆಂತ್ಯ ಬೀಜಗಳು, ಸಿಟ್ರಸ್ ಹಣ್ಣುಗಳು, ವಾಲ್‌ನಟ್ಸ್,  ಪಾಲಕ್‌ ಇವುಗಳನ್ನು ತಿನ್ನಿ

Health Care: ಪುರುಷರಿಗಿಂತ ಮಹಿಳೆಯರು ಗಸಗಸೆ ತಿಂದ್ರೆ ಹೆಚ್ಚು ಲಾಭ; ಕೇಳಿದ್ರೆ ಶಾಕ್ ಆಗ್ತೀರಿ!