ಮನೆಯ ಬಳಿ ಅನೇಕ ಪ್ರಾಣಿ-ಪಕ್ಷಿಗಳು ಬರುತ್ತದೆ. ಅವುಗಳ ಕಲರವ ಬಹಳ ಸುಂದರವಾದ ಅನುಭವ ನೀಡುತ್ತದೆ

ಆದರೆ ಮನೆಯ ಬಳಿ ಬಾವಲಿ ಬಂದರೆ ಅರ್ಥವೇನು? ಅದರಿಂದ ಒಳ್ಳೆಯದಾಗುತ್ತದೆಯೋ ಅಥವಾ ಕೆಟ್ಟದ್ದಾಗುತ್ತಾ ಎಂಬುದು ಇಲ್ಲಿದೆ

ಹಳೆಯ ಮನೆಗಳ ಮೇಲೆ ಹಾರುವ ಬಾವಲಿಗಳನ್ನ ನಾವು ಸಾಮಾನ್ಯವಾಗಿ ಸಿನಿಮಾಗಳಲ್ಲಿ ನೋಡಿರುತ್ತೇವೆ

ಅವುಗಳನ್ನ ನೋಡಿದರೆ ಸಾಮಾನ್ಯವಾಗಿ ಎಲ್ಲರಿಗೂ ಬಹಳ ಭಯವಾಗುತ್ತದೆ. ಸುತ್ತ ಮುತ್ತ ಬಾವಲಿ ಇದ್ದರೆ ಹತ್ತಿರವೂ ಹೋಗಲ್ಲ

Home Remedies For Belly Fat: ಹೊಟ್ಟೆ ಕೊಬ್ಬು ಕರಗಬೇಕಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ

ಬಾವಲಿಯನ್ನ ಕೆಟ್ಟ ಶಕ್ತಿಗಳನ್ನ ಆಕರ್ಷಿಸುವ ಸಸ್ತನಿ ಎನ್ನಲಾಗುತ್ತದೆ. ಹಾಗಾಗಿ ಇದು ಮನೆಗೆ ಬಂದರಂತೂ ಜನ ಹೌಹಾರಿ ಬಿಡುತ್ತಾರೆ

ಹಾಗಾದ್ರೆ ಜ್ಯೋತಿಷ್ಯದ ಪ್ರಕಾರ ಮನೆಯ ಒಳಗೆ ಬಾವಲಿ ಬಂದರೆ ಏನಾಗುತ್ತದೆ ಎಂಬುದು ಇಲ್ಲಿದೆ

ಬಾವಲಿಗಳು ಮನೆಗೆ ಬಂದರೆ ನಿಜಕ್ಕೂ ಬಡತನ ಆವರಿಸುತ್ತದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ

ಹಾಗಾಗಿ ಯಾವಾಗಲೂ ಬಾವಲಿಗಳು ಮನೆಗೆ ಬರದಂತೆ ಸರಿಯಾದ ವ್ಯವಸ್ಥೆ ಮಾಡಿದರೆ ಈ ಸಮಸ್ಯೆಯನ್ನ ತಪ್ಪಿಸಬಹುದು

ಕೇವಲ ಬಾವಲಿಗಳು ಮನೆಗೆ ಬರುವುದು ಮಾತ್ರ ಅಶುಭವಲ್ಲ, ಕನಸಿನಲ್ಲಿ ಅವುಗಲು ನಿಮ್ಮ ಮೇಲೆ ಆಕ್ರಮಣ ಮಾಡಿದ ಹಾಗೆ ಕಂಡರೆ ಸಹ ಅದನ್ನ ಅಶುಭ ಎನ್ನಲಾಗುತ್ತದೆ

ಇವುಗಳು ಅಪಾಯದ ಸಂಕೇತ ಎನ್ನುವ ನಂಬಿಕೆ ಇದೆ

ವಾಸ್ತು ಶಾಸ್ತ್ರದ ಪ್ರಕಾರ ಬಾವಲಿಗಳು ಮನೆಯಲ್ಲಿ ಗೂಡುಕಟ್ಟುವುದು ಅಶುಭ

 ಅಲ್ಲದೇ, ಬಾವಲಿಗಳು ಮನೆಗೆ ಹಠಾತ್ ಆಗಮನವನ್ನು ಭವಿಷ್ಯದ ಕೆಟ್ಟ ಘಟನೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ

ಯಾವಾಗ್ಲೂ ನಾಯಿಗಳು ಕಾರ್​ ಟೈರ್​​, ಕಂಬದ ಮೇಲೆ ಏಕೆ ಮೂತ್ರ ಮಾಡುತ್ತೆ ಗೊತ್ತಾ?