ಜೈಲಿನಿಂದ ಸೋನು ಗೌಡ ಹೊರ ಬಂದಾಗ ಹೀಗಿದ್ರು!

ಕಾನೂನು ಬಾಹಿರವಾಗಿ ಮಗುವನ್ನ ದತ್ತು ಪಡೆದ ಪ್ರಕರಣದಲ್ಲಿ ಸೋನು ಗೌಡ ಜೈಲು ಸೇರಿದ್ದರು

ಪರಪ್ಪನ ಅಗ್ರಹಾರ ಜೈಲಿನಿಂದ ಸೋನು ಗೌಡ ರಿಲೀಸ್‌ ಆಗಿದ್ದಾರೆ

11 ದಿನಗಳ ಬಳಿಕ ಸೋನು ಗೌಡ ರಿಲೀಸ್ ಆಗಿದ್ದಾರೆ

Hitha Chandrashekar: ನಾನು ಮಗು ಮಾಡಿಕೊಳ್ಳಲ್ಲ, ಮಕ್ಕಳ ಬದಲು ನಾಯಿಮರಿ ಸಾಕ್ತೀನಿ! ಹೀಗ್ಯಾಕಂದ್ರು ಸಿಹಿಕಹಿ ಚಂದ್ರು ಮಗಳು ಹಿತಾ?

ರಿಲೀಸ್ ಬಳಿಕ ಮೊದಲು ಅಕ್ಕನನ್ನು ಸೋನು ಗೌಡ ಭೇಟಿಯಾದ್ರು

ಕಾನೂನು ಬಾಹಿರವಾಗಿ ಮಗುವನ್ನ ದತ್ತು ಪಡೆದ ಪ್ರಕರಣದಲ್ಲಿ ಜೈಲು ಸೇರಿದ್ದ ಸೋನು ಗೌಡಗೆ ಈಗ ರಿಲೀಫ್‌ ಸಿಕ್ಕಿದೆ

ಮೂರು ದಿನಗಳ ಹಿಂದೆ ಸೋನು ಗೌಡಗೆ ಕೋರ್ಟ್‌ನಿಂದ ಜಾಮೀನು ಮಂಜೂರಾಗಿತ್ತು

Bollywood News: ಮೊದಲ ಬಾರಿ ಗರ್ಭಪಾತ, 2ನೇ ಸಲ ಗರ್ಭಿಣಿಯಾಗಿದ್ದನ್ನೇ ಮುಚ್ಚಿಟ್ಟು 41ನೇ ವಯಸ್ಸಿಗೆ ತಾಯಿಯಾದ ಖ್ಯಾತ ನಟಿ!

ಇಬ್ಬರ ಶ್ಯೂರಿಟಿ ಜೊತೆಗೆ 1 ಲಕ್ಷ ಬಾಂಡ್ ಷರತ್ತು ವಿಧಿಸಿ ಸೋನು ಗೌಡರನ್ನು ರಿಲೀಸ್‌ ಮಾಡಲಾಗಿದೆ