ಶ್ವಾಸಕೋಶದ ಕ್ಯಾನ್ಸರ್‌ಗೆ ಇದೇ ಕಾರಣ!

ಶ್ವಾಸಕೋಶದ ಕ್ಯಾನ್ಸರ್‌ ಒಂದು ಮಾರಕ ಕಾಯಿಲೆ 

ಈ ಕಾಯಿಲೆ ನಮ್ಮ ದೇಹಕ್ಕೆ ಬರಲು ಕಾರಣಗಳಿವೆ

ಬನ್ನಿ ಹಾಗಾದ್ರೆ ಈ ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವೇನು ಅಂತ ತಿಳಿದುಕೊಳ್ಳೋಣ

ಹೆಚ್ಚಾಗಿ ಈ ಕಾಯಿಲೆ ಅನುವಂಶಿಕತೆ ಅಂದ್ರೆ Heredity ಇಂದ ಬರುತ್ತದೆ

ವಾಯುಮಾಲಿನ್ಯ ಸಮಸ್ಯೆಯಿಂದ ನಗರದ ಜನರಿಗೆ ಈ ಕಾಯಿಲೆ ಹೆಚ್ಚಾಗಿ ಬರುತ್ತದೆ

ಧೂಮಪಾನ ಮಾಡುವ ಅಭ್ಯಾಸ ಇದ್ದವರಿಗೆ ಈ ಕಾಯಿಲೆ ಬರುತ್ತದೆ

ಹಾಗೆ ಇನ್ನೋಬ್ಬರು ಧೂಮಪಾನ ಮಾಡಿದ ಹೊಗೆಯನ್ನು ಸೇವಿಸಿದರು ಈ ಕಾಯಿಲೆ ಬರುತ್ತೆ

ಆರೋಗ್ಯಕರ ಆಹಾರವನ್ನು ಸೇವಿಸದಿದ್ದಲ್ಲಿ ಈ ಸಮಸ್ಯೆ ಬರುತ್ತದೆ

Women Health: ಭಾರತದಲ್ಲಿ ಹೆಣ್ಣು ಮಕ್ಕಳು ಬೇಗ ಋತುಮತಿಯರಾಗಲು ಇದೇ ಕಾರಣವಂತೆ