ವೈದ್ಯರು ನಾಯಿ ಕಚ್ಚಿದ ಕೂಡಲೇ ಮೊದಲು ಮಾಡಬೇಕಾದ ಕೆಲಸಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮೊದಲಿಗೆ ಹೀಗೆ ಮಾಡಿ, ನಂತರ ನೀವು ಆಸ್ಪತ್ರೆಗೆ ಹೋಗಬಹುದು
ನಾಯಿ ಕಚ್ಚಿದ ಕೂಡಲೇ ಗಾಬರಿಯಾಗೋದು ಬೇಡ. ವೈದ್ಯರು ನಾಯಿ ಕಚ್ಚಿದ ಕೂಡಲೇ ಮೊದಲು ಮಾಡಬೇಕಾದ ಕೆಲಸಗಳ ಬಗ್ಗೆ ಮಾಹಿತಿ ನೀಡಿದ್ದಾರೆ
ಮೊದಲಿಗೆ ಹೀಗೆ ಮಾಡಿ, ನಂತರ ನೀವು ಆಸ್ಪತ್ರೆಗೆ ಹೋಗಬಹುದು
ತಜ್ಞರ ಪ್ರಕಾರ, ಕಚ್ಚಿದ ನಂತರ ನೀವು ಮೊದಲು ಮನೆಯಲ್ಲಿ ಇರುವ ಸೋಪಿನಿಂದ ಗಾಯವನ್ನು ತೊಳೆದರೆ, ರೇಬೀಸ್ ವೈರಸ್ ತ್ವರಿತವಾಗಿ ನಾಶವಾಗುತ್ತದೆ
ಮನೆಯಲ್ಲಿ ಜಿರಳೆ ಇದ್ದರೆ ಬರುತ್ತೆ ಈ ಭಯಾನಕ ಕಾಯಿಲೆಗಳು!
ಲೈಫ್‌ಬಾಯ್ ಸೋಪ್ ಇದಕ್ಕೆ ಹೆಚ್ಚು ಪರಿಣಾಮಕಾರಿಯಾಗಿದೆ. ಕಚ್ಚಿದ ಜಾಗಕ್ಕೆ ಡ್ರೆಸ್ಸಿಂಗ್ ಕೂಡ ಅಷ್ಟೇ ಮುಖ್ಯ
ನಾಯಿ ಕಚ್ಚಿದ ತಕ್ಷಣ ನೀವು ಮೆಡಿಕಲ್ ಶಾಪ್‌ನಲ್ಲಿ ಸಿಗೋ ಆಂಟಿ-ಸೀರಮ್ ಚುಚ್ಚಿಕೊಳ್ಳಿ. ರೇಬೀಸ್ ವೈರಸ್‌ನಿಂದ ಮಾಡಿದ ಆಂಟಿ-ಸೀರಮ್ ಎಲ್ ಮೆಡಿಕಲ್ ಶಾಪ್‌ನಲ್ಲಿ ಸಿಗುತ್ತೆ
ನಿಮ್ಮ ಗಾಯದ ಸುತ್ತಲೂ ವೈದ್ಯರು ಚುಚ್ಚುವ ಸೀರಮ್ ಇದು. ಈ ಚಿಕಿತ್ಸೆಯನ್ನು ತಕ್ಷಣವೇ ಮಾಡಬೇಕಾಗಿದೆ
ನಾಯಿ ಕಚ್ಚಿದ ತಕ್ಷಣ ನೀವು ಮೆಡಿಕಲ್ ಶಾಪ್‌ನಲ್ಲಿ ಸಿಗೋ ಆಂಟಿ-ಸೀರಮ್ ಚುಚ್ಚಿಕೊಳ್ಳಿ. ರೇಬೀಸ್ ವೈರಸ್‌ನಿಂದ ಮಾಡಿದ ಆಂಟಿ-ಸೀರಮ್ ಎಲ್ ಮೆಡಿಕಲ್ ಶಾಪ್‌ನಲ್ಲಿ ಸಿಗುತ್ತೆ
ನಾಯಿ ಕಚ್ಚಿದ ಕೂಡಲೇ ಸೀರಮ್ ಅನ್ನು ಚುಚ್ಚುಮದ್ದು ಮಾಡುವುದು ಅವಶ್ಯಕ
ನಾಯಿ ಕಚ್ಚಿದ ತಕ್ಷಣ 15-20 ನಿಮಿಷಗಳಲ್ಲಿ ಈ ಸೀರಮ್ ಅನ್ನು ಚುಚ್ಚಿದರೆ, ಅದು ಧನಾತ್ಮಕ ಪರಿಣಾಮವನ್ನು ತೋರಿಸುತ್ತದೆ
ನಾಯಿ ಕಚ್ಚಿದ ನಂತರ ಆಂಟಿ ರೇಬೀಸ್ ಕೋರ್ಸ್ ತೆಗೆದುಕೊಳ್ಳುವುದು ಸಹ ಅಗತ್ಯವಾಗಿದೆ
ಕೆಲವು ವರ್ಷಗಳ ಹಿಂದೆ, ಹೊಟ್ಟೆಯಲ್ಲಿ 14 ಚುಚ್ಚುಮದ್ದು ಹಾಕಿಸಬೇಕಿತ್ತು. ಆದರೆ ಈಗ ನೀವು ಈ ಇಂಜೆಕ್ಷನ್ ಅನ್ನು ತೋಳಿನಲ್ಲಿ ತೆಗೆದುಕೊಳ್ಳಬಹುದು
ಇದೊಂದು ಹೂ ತಿನ್ನಿ ಸಾಕು; ನಿಮ್ಮ ದೇಹದ ತೂಕವನ್ನು ಹೂವಿನಂತೆ ಆಗುತ್ತೆ!