ಫುಡ್ ಫಾಯಿಸನ್, ಆಹಾರದ ದೋಷಗಳಿಂದ ಹೊಟ್ಟೆ ಹಾಳಾಗುವುದು ಕಾಮನ್
ಆದ್ರೆ ಲೂಸ್ ಮೋಷನ್‌ಗೆ ಮಾತ್ರೆಗಳನ್ನು ತಿನ್ನೋ ಬದಲು ಈ ಮನೆಮದ್ದನ್ನು ಟ್ರೈ ಮಾಡಿ
ಮೊಸರು ಮತ್ತು ತುಪ್ಪದ ಜೊತೆಗೆ ಅನ್ನವನ್ನು ತಿನ್ನಿ
ಶುಂಠಿ ಮತ್ತು ನೀರಿನೊಂದಿಗೆ ಮೊಸರನ್ನು ಸೇವಿಸಿ
ಶುಂಠಿ, ಸಕ್ಕರೆ ಮತ್ತು ಬೆಚ್ಚಗಿನ ನೀರು ಅತಿಸಾರವನ್ನು ತಡೆಯುತ್ತದೆ
ನಿಂಬೆ ರಸ, ಮತ್ತು ಏಲಕ್ಕಿ ಅಥವಾ ಜಾಯಿಕಾಯಿಯೊಂದಿಗೆ ಕಪ್ಪು ಚಹಾವನ್ನು ಮಾಡಿ ಕುಡಿಯಿರಿ
ಈ ಟಿಪ್ಸ್ ಫಾಲೋ ಮಾಡಿದ್ರೆ ಲೂಸ್ ಮೋಷನ್ ಕಡಿಮೆಯಾಗುತ್ತಂತೆ
ಖಾಲಿ ಹೊಟ್ಟೆಯಲ್ಲಿ ಈ ಆಹಾರ ಮತ್ತು ಪಾನೀಯಗಳನ್ನು ಎಂದಿಗೂ ಸೇವಿಸಬೇಡಿ!