ಕರಿದ, ಸಾಂಪ್ರದಾಯಿಕ ಭಾರತೀಯ ಆಹಾರ ಪದ್ದತಿಗಳಲ್ಲಿ ಹಲವು ತಿಂಡಿಗಳು ಬರುತ್ತದೆ
ಅದರಲ್ಲಿ ಪುರಿ ಕೂಡ ಒಂದು. ನೀವು ಸಾಮನ್ಯವಾಗಿ ಪುರಿ ತಿಂದಿರುತ್ತೀರಾ. ಆದರೆ ಹಸಿರು ಪುರಿ ತಿಂದಿರಲು ಸಾಧ್ಯವಿಲ್ಲ
ನಾಳೆ ನಿಮಗೆ ಏನು ತಿಂಡಿ ಮಾಡಬೇಕು ಎಂಬ ಅನುಮಾನ ಇದ್ಯಾ? ಹಾಗಾದ್ರೆ ಇಲ್ಲಿದೆ ನೋಡಿ ಒಂದು ಹೊಸ ರೆಸಿಪಿ. ಇದನ್ನೊಮ್ಮೆ ಟ್ರೈ ಮಾಡಿ
ಕರಿದ, ಸಾಂಪ್ರದಾಯಿಕ ಭಾರತೀಯ ಆಹಾರ ಪದ್ದತಿಗಳಲ್ಲಿ ಹಲವು ತಿಂಡಿಗಳು ಬರುತ್ತದೆ. ಅದರಲ್ಲಿ ಪುರಿ ಕೂಡ ಒಂದು. ನೀವು ಸಾಮನ್ಯವಾಗಿ ಪುರಿ ತಿಂದಿರುತ್ತೀರಾ. ಆದರೆ ಹಸಿರು ಪುರಿ ತಿಂದಿರಲು ಸಾಧ್ಯವಿಲ್ಲ
ಆದರೆ ನಾವು ನಿಮಗೆ ಆರೋಗ್ಯಕರವಾದ ಹಸಿರು ಪೂರಿ ರೆಸಿಪಿಯನ್ನು ನೀಡುತ್ತಿದ್ದೇವೆ ಗಮನಿಸಿ. ನಿಮ್ಮ ಮನೆಯಲ್ಲೂ ಇದನ್ನು ಮಾಡಿ ತಿನ್ನಿ
ಹಸಿರು ಬಣ್ಣವು ಪಾಲಕ್ ಎಲೆಗಳಿಂದ ಬರುತ್ತದೆ. ಹಿಟ್ಟಿನಲ್ಲಿ ತುರಿದ ಬೇಯಿಸಿದ ಆಲೂಗಡ್ಡೆ ಹಾಕಬೇಕು ನಂತರ ಪಾಲಕ್
ಬೀಸಿ ಹಾಕಬೇಕು
ಮಾಮೂಲಿ ಪುರಿ ಮಾಡಿದ ರೀತಿಯೇ ವಿಧಾನ ಇರುತ್ತದೆ
ಇದರ ಜೊತೆ ತಿನ್ನಲು ನೀವು ಸ್ವಲ್ಪ ಆಲೂಗಡ್ಡೆಯ ಬಾಜಿ ರೆಡಿ ಮಾಡಿ ಇಟ್ಟುಕೊಳ್ಳಿ. ಇದೊಂದು ಒಳ್ಳೆ ಕಾಂಬಿನೇಷನ್ ಆಗಿದೆ
ನೀರು ಕುದಿಯಲು ಪ್ರಾರಂಭಿಸಿದ ನಂತರ, ಸ್ವಚ್ಛಗೊಳಿಸಿದ ಪಾಲಕ ಎಲೆಗಳನ್ನು ಬಿಸಿ ನೀರಿಗೆ ಸೇರಿಸಿ 40-50 ಸೆಕೆಂಡುಗಳ ಕಾಲ ಬೇಯಿಸಿ. ನಂತರ ಅದರ ಪೇಸ್ಟ್ ಮಾಡಿ ಗೋದಿ ಹಿಟ್ಟಿಗೆ ಹಾಕಿಕೊಳ್ಳಿ
ನಂತರ ನೀರು ಹಾಕದೆ ಇದೇ ಪೇಸ್ಟ್ ಬಳಸಿ ಹಿಟ್ಟನ್ನು ಸಂಪೂರ್ಣವಾಗಿ ಕಲಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಎಣ್ಣೆಯಲ್ಲಿ ಕರಿಯಿರಿ
ಕರಿದ, ಸಾಂಪ್ರದಾಯಿಕ ಭಾರತೀಯ ಆಹಾರ ಪದ್ದತಿಗಳಲ್ಲಿ ಹಲವು ತಿಂಡಿಗಳು ಬರುತ್ತದೆ