ಬೈಜೂಸ್‌ ಲಾಸ್‌ಗೆ  ಇದೇ ಕಾರಣ! 

ಬೈಜೂಸ್‌ ಅಂದರೆ ನೆನಪಾಗೋದು ಕೊರೋನಾ ಸಮಯದ ಲಾಕ್‌ಡೌನ್‌

ಲೌಕ್‌ಡೌನ್‌ನಲ್ಲಿ ವಿದ್ಯಾರ್ಥಿಗಳಿಗೆ ಆನ್‌ ಲೈನ್ ಕ್ಲಾಸ್‌ ನೀಡಲು ಶುರುವಾದ ಹೆಸರಾಂತ ಸಂಸ್ಥೆ ಈಗ ಮುಳುಗಿದೆ

ಅದಕ್ಕೆ ಕಾರಣವೇನು ಅಂತ ತಿಳಿದುಕೊಳ್ಳೋಣ ಬನ್ನಿ

Byju’s Raveendran: ಉದ್ಯೋಗಿಗಳ ಸಂಬಳ ಪಾವತಿಸಲು ಬೆಂಗಳೂರಿನ ಮನೆ ಅಡವಿಟ್ಟ ಬೈಜೂಸ್‌ ಸ್ಥಾಪಕ

2011- ಆರಂಭದ ದಿನಗಳಲ್ಲಿ ಬೈಜೂಸ್‌ 22 ಶತಕೋಟಿ ಲಾಭವನ್ನು ಪಡೆದಿತ್ತು

2020-ನಷ್ಟದ ಸೂಚನೆ ಸಿಗುತ್ತಿತ್ತು ಆದರೆ ಸಂಸ್ಥೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ

2021ರಲ್ಲಿ 1600 ಕೋಟಿ ನಷ್ಟವಾಯಿತು

ಈಗ ಕಂಪನಿಗೆ 4,500 ಕೋಟಿ ನಷ್ಟವಾಗಿದೆ

Byju Raveendran: ಬೈಜು ರವೀಂದ್ರನ್ ವಿರುದ್ಧ ಲುಕ್ಔಟ್ ನೋಟಿಸ್ ನವೀಕರಿಸಿದ ED; ರವೀಂದ್ರನ್ ಮೇಲಿರುವ ಆಪಾದನೆ ಏನು?

ಬೈಜೂಸ್‌ ಕಂಪನಿ ತಮ್ಮ ಮಾರ್ಕೆಟಿಂಗ್‌ನಲ್ಲಿ ಎಡವಿತ್ತು

ನಟ ಶಾರುಖ್ ಖಾನ್ ಅವರನ್ನು ಜಾಹೀರಾತಿಗೆ ಬಳಸಿಕೊಂಡಿತ್ತು. ಜೊತೆಗೆ ಫಿಫಾ ವರ್ಲ್ಡ್‌ ಕಪ್‌ಗೆ ಸ್ಫಾನ್ಸರ್ ನೀಡಿತ್ತು

ಇದರಿಂದಲೂ ಭಾರೀ ನಷ್ಟವಾಗಿತ್ತು

ಕಂಪನಿ ಟ್ಯಾಬ್‌ ಮತ್ತು SD ಕಾರ್ಡ್‌ ಮಾರಾಟದಿಂದ ಲಾಭಗಳಿಸುತ್ತಿತ್ತು. ಆದರೆ ಬರು ಬರುತ್ತಾ ಜನ ಖರೀದಿಸುವುದನ್ನು ಕಡಿಮೆ ಮಾಡಿದ್ರು

ಇದರಿಂದಲೂ ಭಾರೀ ನಷ್ಟ ಅನುಭವಿಸಿತ್ತು, ಈ ಕಾರಣದಿಂದ ಬೈಜೂಸ್‌ ಸೋಲಬೇಕಾಯಿತು