ಶಬ್ದದಿಂದ ಜನನ, ಶಬ್ದದಿಂದಲೇ ಮರಣ!  ಇದು ಚಮ್ಕಿಲಾನ ಕಥೆ

ಅಮರ್ ಸಿಂಗ್ ಚಮ್ಕಿಲಾ, ಈ ಹೆಸರು ಸದ್ಯ ಭಾರೀ ಸದ್ದು ಮಾಡುತ್ತಿದೆ

ಅಮರ್ ಸಿಂಗ್ ಚಮ್ಕಿಲಾ ಅವರ ಕಥೆ ಕೇಳಿದ್ರೆ ಎಂಥವರಿಗೂ ಸ್ಫೂರ್ತಿ ತುಂಬುತ್ತೆ

ಹಾಗೆ ಅವರ ಮರಣದ ಸುದ್ದಿ ಕೇಳಿದ್ರೆ ಕರಗದ ಮನಸ್ಸು ಕರಗುತ್ತದೆ

Rashmika Mandanna: ಕಿರಿಕ್ ಪಾರ್ಟಿ ರಶ್ಮಿಕಾಗೆ ಸಿಕ್ತಾನೆ ಇರ್ಲಿಲ್ಲ! ಸಾನ್ವಿ ಪಾತ್ರಕ್ಕೆ ರಿಷಬ್ ಆಯ್ಕೆ ಮಾಡಿದ್ದ ನಟಿ ಯಾರು ಗೊತ್ತಾ?

ಅಮರ್ ಸಿಂಗ್ ಚಮ್ಕಿಲಾ 21 ಜುಲೈ 1960ರಲ್ಲಿ ಪಾಂಜಾಬ್‌ನಲ್ಲಿ ಜನಿಸಿದ್ರು

ಎಲೆಕ್ಟ್ರಿಷಿಯನ್ ಆಗಬೇಕು ಎಂಬುದು ಅವರ ಆಸೆಯಾಗಿತ್ತು ಆದರೆ ಅದು ಆಗಿಲ್ಲ

ಬಟ್ಟೆ ಗಿರಣಿಯಲ್ಲಿ ಕೆಲಸ ಮಾಡುತ್ತಾ ಹಾಡಿನ ಒಲವನ್ನು ಹೆಚ್ಚಿಸಿಕೊಂಡರು

1979 ರಲ್ಲಿ, ಚಮ್ಕಿಲಾ ತನ್ನ ಆತ್ಮೀಯ ಸ್ನೇಹಿತ ಕುಲದೀಪ್ ಪರಾಸ್ ಜೊತೆಗೆ ಹಾಡಿನ ಕನಸನ್ನು ಬನ್ನೇರಿದರು

ಊರಿನಲ್ಲಿ ಹಾಡುಗಳನ್ನು ಹಾಡುತ್ತಾ ಜನಪ್ರಿಯರಾದ್ರು, ಹಾಗೆ 1980ರಲ್ಲಿ ಟಕು ತೆ ಟಕುವಾ ಆಲ್ಬಂ ಅನ್ನು ಬಿಡುಗಡೆ ಮಾಡಿದರು

ಪಂಜಾಬ್‌ನ ಮೆಹ್ಸಾಂಪುರ್‌ನಲ್ಲಿ ಪ್ರದರ್ಶನ ನೀಡಲು ಚಮ್ಕಿಲಾ ಮತ್ತು ಪತ್ನಿ ಹೊರಟಿದ್ದರು

8 ಮಾರ್ಚ್ 1988ರಂದು ಚಮ್ಕಿಲಾ ಮತ್ತು ಅವರ ಪತ್ನಿ ಅಮರಜೋತ್ ಇಬ್ಬರೂ ತಮ್ಮ ವಾಹನದಿಂದ ಹೊರಬರುತ್ತಿದ್ದಂತೆ ಗುಂಡಿಕ್ಕಿ ಕೊಲ್ಲಲಾಯಿತು

ದುಃಖದ ಸಂಗತಿ ಏನಾಂದ್ರೆ ಈ ಪ್ರಕರಣವನ್ನು ಇಂದಿಗೂ ಪರಿಹರಿಸಲಾಗಿಲ್ಲ, ಈ ಸಾವಿನ ರಹಸ್ಯ ಸಮಾಗ್ರವಾಗಿ ಯಾರಿಗೂ ತಿಳಿದಿಲ್ಲಾ

Nenapirali Prem: ಅಂದು ಲವ್ ಬ್ರ್ಯಾಂಡ್ ಇಂದು ಆ್ಯಕ್ಷನ್ ಬ್ರ್ಯಾಂಡ್! ಲವ್ಲಿ ಸ್ಟಾರ್ ಹೊಸ ಅವತಾರ