ಸಾಮಾನ್ಯವಾಗಿ ಮಹಿಳೆಯರು ಗರ್ಭಿಣಿಯಾದಾಗ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತದೆ

ಹೀಗಾಗಿ ಗರ್ಭಿಣಿಯರಿಗೆ ಹೆಚ್ಚಿನ ಪೋಷಕಾಂಶಗಳ ಅಗತ್ಯವಿರುತ್ತದೆ. ದೇಹವು ಇದನ್ನು ನೈಸರ್ಗಿಕವಾಗಿ ಪೂರೈಸಲು ಸಾಧ್ಯವಿಲ್ಲ

ಹಾಗಾಗಿ ಕೆಲವು ಪೌಷ್ಟಿಕ ಆಹಾರಗಳನ್ನು ಶಿಫಾರಸು ಮಾಡಲಾಗುತ್ತದೆ

ಇವು ಮಗುವಿನ ಬೆಳವಣಿಗೆಗೆ ಮತ್ತು ತಾಯಂದಿರ ಎದೆ ಹಾಲು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ

ಮನುಷ್ಯನ ದೇಹದ ಈ ಅಂಗ ಮಾತ್ರ ಎಂದಿಗೂ ಬೆವರೋದಿಲ್ಲ!

ಗರ್ಭಿಣಿಯರಲ್ಲಿ ತೂಕ ಹೆಚ್ಚಾಗುವುದನ್ನು ತಡೆಯಲು ದೇಹಕ್ಕೆ ಶಕ್ತಿ ಮತ್ತು ಪ್ರೊಟೀನ್ ಒದಗಿಸುವ ಸಮತೋಲಿತ ಆಹಾರ ಅತ್ಯಗತ್ಯ

ನ್ಯೂರಲ್ ಟ್ಯೂಬ್ ಡಿಸಾರ್ಡರ್ ಮತ್ತು ಅನೀಮಿಯಾ ಸಮಸ್ಯೆಗಳನ್ನು ತಡೆಗಟ್ಟಲು ಗರ್ಭಿಣಿಯರ ಆಹಾರದಲ್ಲಿ ಫೋಲಿಕ್ ಆಮ್ಲದ ಔಷಧಗಳು ಮತ್ತು ಕಬ್ಬಿಣಾಂಶವಿರುವ ಆಹಾರಗಳನ್ನು ಮಾತ್ರ ಸೇವಿಸಬೇಕು 

ಹಾಗಾದರೆ ಹೆರಿಗೆಯ ಸಮಯದಲ್ಲಿ ತಿನ್ನಬೇಕಾದ ಆಹಾರಗಳು ಯಾವುದು ಎಂಬ ನಿಮ್ಮ ಗೊಂದಲಕ್ಕೆ ಉತ್ತರ ಈ ಕೆಳಗಿನಂತಿದೆ

ಕಬ್ಬಿಣ: ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ರಚನೆಗೆ ಕಬ್ಬಿಣವು ಪ್ರಮುಖ ಅಂಶವಾಗಿದೆ. ಗರ್ಭಿಣಿಯರಿಗೆ ಪ್ರತಿದಿನ 27 ಮಿಲಿಗ್ರಾಂ ಕಬ್ಬಿಣಾಂಶದ ಅಗತ್ಯವಿದೆ ಎಂದು ವೈದ್ಯರು ಹೇಳುತ್ತಾರೆ

Health Care: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ತಿನ್ನಿ; ದೇಹದಲ್ಲಿ ಆಗೋ ಮ್ಯಾಜಿಕ್ ನೀವೇ ನೋಡಿ!

ಕ್ಯಾಲ್ಸಿಯಂ: ಮಗುವಿನ ಮೂಳೆಗಳು ಮತ್ತು ಹಲ್ಲುಗಳ ರಚನೆಗೆ ಕ್ಯಾಲ್ಸಿಯಂ ಕಾರಣವಾಗಿದೆ. ಗರ್ಭಿಣಿಯರಿಗೆ 1,000mg ಕ್ಯಾಲ್ಸಿಯಂ ಅಗತ್ಯವಿರುತ್ತದೆ

ಅಯೋಡಿನ್: ಗರ್ಭಾವಸ್ಥೆಯಲ್ಲಿ ಮಹಿಳೆಯರು ಮಗುವಿನ ಮೆದುಳಿನ ಬೆಳವಣಿಗೆ ಮತ್ತು ನರವೈಜ್ಞಾನಿಕ ಕಾರ್ಯಗಳನ್ನು ಸ್ಥಿರವಾಗಿಡಲು ಸಾಕಷ್ಟು ಪ್ರಮಾಣದ ಅಯೋಡಿನ್ ಅನ್ನು ತೆಗೆದುಕೊಳ್ಳುತ್ತಾರೆ

ವಿಟಮಿನ್ ಡಿ: ಕ್ಯಾಲ್ಸಿಯಂನಂತೆಯೇ, ವಿಟಮಿನ್ ಡಿ ಮಗುವಿನ ಮೂಳೆಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ

ಮಗುವಿನ ದೇಹದ ಬೆಳವಣಿಗೆಗೆ ಮುಖ್ಯ ಕಾರಣ ಪ್ರೋಟೀನ್. ಗರ್ಭಿಣಿಯರು ಮಗುವಿನ ಆರೋಗ್ಯ ಮತ್ತು ಬೆಳವಣಿಗೆಗಾಗಿ ತಮ್ಮ ದೈನಂದಿನ ಆಹಾರದಲ್ಲಿ ಪ್ರೋಟೀನ್ ಅನ್ನು ಸೇವಿಸಬೇಕು

ಮನಿ ಪ್ಲಾಂಟ್​ಗೆ ಇವುಗಳನ್ನು ಬೆರೆಸಿ ಹೀಗೆ ಬೆಳೆಸಿ; ಬೇಗ ಹಣವಂತರಾಗುತ್ತೀರಿ!