ಜಿಮ್‌ನಲ್ಲಿ ರಶ್ಮಿಕಾ ಮಂದಣ್ಣ ಹೀಗಿರುತ್ತಾರೆ!

ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾರಂಗದ ಭರವಸೆಯ ನಟಿ

ತಮಿಳು, ಕನ್ನಡ, ಹಿಂದಿ, ಸಿನಿಮಾಗಳಲ್ಲೂ ಮಿಂಚಿದ್ದಾರೆ

2016ರಲ್ಲಿ ರಿಲೀಸ್‌ ಆದ ಕನ್ನಡದ ಕಿರಿಕ್‌ ಪಾರ್ಟಿ ಸಿನಿಮಾದಲ್ಲಿ ನಟಿಸಿ ತಮ್ಮ ಸಿನಿ ಜರ್ನಿ ಆರಂಭಿಸಿದ್ರು

Samantha Ruth Prabhu: ಒಳ ಉಡುಪಿಲ್ಲದೆ ಬರೀ ಬ್ಲೇಜರ್ ಧರಿಸಿ ಪೋಸ್ ಕೊಟ್ಟ ಸ್ಯಾಮ್, ಕೈಯಿಂದ ಮೈಮುಚ್ಚಿ ಎನ್ ಪ್ರಯೋಜನ ಎಂದ ನೆಟ್ಟಿಗರು

ಬಳಿಕ ಪ್ಯಾನ್‌ ಇಂಡಿಯಾ ಹಿಟ್‌ ಮೂವಿಗಳನ್ನು ಮಾಡಿದ್ದಾರೆ

ನಟಿ ಈಗ ಸಾಮಾಜಿಕ ಜಾಲತಾಣದಲ್ಲಿನ ಸದ್ದು ಮಾಡುತ್ತಿದ್ದಾರೆ

ಹೌದು, ನಟಿ ಜಿಮ್‌ನಲ್ಲಿ ವರ್ಕೌಟ್‌ ಮಾಡುವ ಫೋಟೋಸ್‌  ವೈರಲ್ ಆಗಿದೆ

ಜಿಮ್‌ನಲ್ಲಿ ನಟಿ ಖುಷಿಯಿಂದ ನಗುತ್ತಾ ಹೆವಿ ವರ್ಕೌಟ್ ಮಾಡುತ್ತಾರೆ

ಅಭಿಮಾನಿಗಳು ನಟಿಯ ಫೋಟೋಸ್‌ ನೋಡಿ ವಾವ್‌ ಎಂದಿದ್ದಾರೆ

ಇದೀಗ ಶ್ರೀವಲ್ಲಿ ಆಗಿ ಮತ್ತೆ ಅಭಿಮಾನಿಗಳ ಮುಂದೆ ಬರಲು ತಯಾರಾಗಿದ್ದಾರೆ

2024ರಲ್ಲಿ ನಟಿಯ  ಪುಷ್ಪಾ 2, Rainbow, The Girlfriend, Chaava, ಎನ್ನುವ ಸಿನಿಮಾಗಳು ರಿಲೀಸ್‌ ಆಗಲಿವೆ

Sreeleela: ಶ್ರೀಲೀಲಾ ಜಾಗಕ್ಕೆ ಬಂದ ಹೊಸ ಬ್ಯೂಟಿ ಯಾರು?