ಮುಖದ ಅಂದವನ್ನು ಹೆಚ್ಚಿಸುತ್ತದೆ ಈ ವಸ್ತು!

ಒಮ್ಮೆ ಹಚ್ಚಿದ್ರೆ ಫಳ ಫಳ ಅಂತ ಹೊಳೆಯುತ್ತೆ ಮುಖದ ಅಂದ

ಬ್ಯೂಟಿ ಟಿಪ್ಸ್‌ಗಳು ಅಂತಾ ಬಂದರೆ ಅರಿಶಿಣ, ಬೇವು ಇವುಗಳಿಗೆ ಹೆಚ್ಚಿನ ಒತ್ತು ನೀಡ್ತಾರೆ.

ಆದ್ರೆ ಈ ಒಂದು ವಸ್ತು ಇದ್ರೆ ಸಾಕು ನಿಮ್ಮ ಮುಖ ಫಳ ಫಳ ಅಂತ ಹೊಳೆಯುತ್ತೆ.

ಈ ಐಸ್‌ ಕ್ಯೂಬ್ ಪ್ರಾಮುಖ್ಯತೆ ಬಗ್ಗೆ ಎಲ್ಲೆಡೆ ಉಲ್ಲೇಖವಾಗುತ್ತಿದೆ.

ವೆದರ್ ಚೇಂಜ್ ಆದಾಗ ಸ್ನಾನ ಮಾಡೋದು ಅಪಾಯನಾ?

ಐಸ್‌ ಕ್ಯೂಬ್‌ ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ‌

ಮುಖದ ಕಾಳಜಿಯಲ್ಲಿ ಐಸ್‌ ಕ್ಯೂಬ್‌ ಈಗ ಎಲ್ಲರ ನೆಚ್ಚಿನ ಬ್ಯೂಟಿ ಹ್ಯಾಕ್‌ ಆಗಿದೆ.

ಕಣ್ಣುಗಳ ಕೆಳಗೆ ಐಸ್ ಅನ್ವಯಿಸುವುದರಿಂದ ಕ್ರಮೇಣ ಈ ಕಪ್ಪು ವಲಯಗಳನ್ನು ನಿವಾರಿಸಬಹುದು.

ಮೊಡವೆ ನಿವಾರಣೆಗೆ ಐಸ್‌ ಕ್ಯೂಬ್‌ ಒಂದೊಳ್ಳೆ ಮದ್ದು.

ಮೊಡವೆ ಇರುವವರು ಈ ಚಿಕಿತ್ಸೆಯನ್ನು ಅನುಸರಿಸಬಹುದು.

ತಾಮ್ರದ ಪಾತ್ರೆಯಲ್ಲಿ ನೀರು ಕುಡಿತೀರಾ?