ಹೇನಿನ ಸಮಸ್ಯೆಗೆ ಈ ಎಲೆಯೇ ಮದ್ದು!

ಹೇನಿನ ಕಿರಿಕಿರಿಯಿಂದ ನಿಮ್ಮ ತಲೆಬಿಸಿ ಹೆಚ್ಚಾಗಬಹುದು

ಆದ್ರೆ ಈ ಟಿಪ್ಸ್‌ ಟ್ರೈ ಮಾಡಿದ್ರೆ ನಿಮ್ಮ  ತಲೆಯಲ್ಲಿ ಒಂದು ಹೇನು ಉಳಿಯಲ್ಲ

ಬೇವಿನ ಎಲೆಯಿಂದ ಕೀಟಗಳು ಮತ್ತು ಸೂಕ್ಷ್ಮಜೀವಿಗಳ ಬಾದೆಯನ್ನು ಕಡಿಮೆ ಮಾಡಿಸಬಹುದು 

ಬೇವಿನ ಎಲೆಯಲ್ಲಿ ಆಂಟಿಮೈಕ್ರೊಬಿಯಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣವನ್ನು ಹೊಂದಿದೆ

ಇದು ಹೇನುಗಳನ್ನು ಕಡಿಮೆ ಮಾಡುವುದರ ಜೊತೆಗೆ ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತೆ. ತಲೆಯ ತುರಿಕೆಯನ್ನು ಸಹ ಕಡಿಮೆ ಮಾಡುತ್ತದೆ

ಹೇಗೆ ಬಳಸುವುದು ಅಂತ ತಿಳಿಯೋಣ

ಬೇವಿನ ಎಲೆಯನ್ನು ತೆಗೆದು ತೊಳೆದುಕೊಳ್ಳಿ

ನಂತರ ಅದನ್ನು ನುಣ್ಣಗೆ ಆಗೋ ತನಕ ಪೇಸ್ಟ್ ಮಾಡಿ

ಮಲಗುವ ಮುನ್ನ ಪೇಸ್ಟ್‌ನ ನೆತ್ತಿ ಹಾಗೂ ಕೂದಲುಗಳ ಬುಡಕ್ಕೆ ಹಚ್ಚಿಕ್ಕೊಳ್ಳಿ

ಶವರ್ ಕ್ಯಾಪ್ ಧರಿಸಿ ಮಲಗುವುದು ಉತ್ತಮ

ಮುಂಜಾನೆ ತಲೆಯನ್ನು ತೊಳೆದು, ಹೇನು ಬರುವ ಬಾಚಣಿಗೆಯಿಂದ ಬಾಚಿಕೊಂಡ್ರೆ ರಿಸಲ್ಟ್ ನಿಮಗೆ ಗೊತ್ತಾಗುತ್ತೆ

ಕೂದಲು ಅಂದುಕೊಂಡಂತೆ ಬರ್ತಿಲ್ವಾ? ಚಿಂತೆ ಬೇಡ ಈ ಬೀಜಗಳನ್ನು ತಿನ್ನಿ, ಆಮೇಲೆ ನೋಡಿ ಮ್ಯಾಜಿಕ್!