ನಾವು ಯಾವಾಗಲೂ ನಮ್ಮ ಜೊತೆ ಅನೇಕ ವಸ್ತುಗಳನ್ನ ಇಟ್ಟುಕೊಳ್ಳುತ್ತೇವೆ. ಅದರಿಂದ ಆಗುವ ಲಾಭಗಳ ಬಗ್ಗೆ ನಾವು ಯೋಚನೆ ಮಾಡುವುದಿಲ್ಲ
ಆದರೆ ನಮ್ಮ ಜೊತೆ ಚಾಕು ಇಟ್ಟುಕೊಳ್ಳುವುದರಿಂದ ಅನೇಕ ಪ್ರಯೋಜನಗಳಿದೆ. ಆ ಪ್ರಯೋಜನಗಳೇನು ಎಂಬುದು ಇಲ್ಲಿದೆ
ಸಾಮಾನ್ಯವಾಗಿ ನಾವು ನಮ್ಮ ಪರ್ಸ್ನಲ್ಲಿ ಪೇಪರ್, ಹಣ ಹಾಗೂ ಕಾರ್ಡ್ಗಳನ್ನ ಇಟ್ಟುಕೊಳ್ಳುತ್ತೇವೆ
ಕೆಲವೊಮ್ಮೆ ಜ್ಯೋತಿಷ್ಯದ ಪ್ರಕಾರ ನಮಗೆ ಬೇಕಾದ ವಸ್ತುಗಳನ್ನ ಸಹ ಇಟ್ಟುಕೊಳ್ಳುತ್ತೇವೆ.ಅದರಿಮದ ಲಾಭ ಸಿಗಲಿ ಎಂದು
ಕನಸಲ್ಲಿ ಹಾವು ಹೀಗೆಲ್ಲಾ ಕಾಣಿಸಿದ್ರೆ ಈ ಕೆಲಸ ಮೊದಲು ಮಾಡ್ಬೇಕಂತೆ
ಆದರೆ ಚಾಕು ಇಟ್ಟುಕೊಳ್ಳುವುದರ ಬಗ್ಗೆ ಎಲ್ಲದರೂ ಕೇಳಿದ್ದೀರಾ? ಹೌದು, ನಾವು ನಮ್ಮ ಜೊತೆ ಚಾಕು ಇಟ್ಟುಕೊಳ್ಳುವುದರಿಂದ ಅನೇಕ ಪ್ರಯೋಜನಗಳು ಸಿಗುತ್ತದೆ
ಹಾಗಾದ್ರೆ ಚಾಕು ಇಟ್ಟುಕೊಂಡರೆ ಏನೆಲ್ಲಾ ಲಾಭವಾಗುತ್ತದೆ ಎಂಬುದು ಇಲ್ಲಿದೆ
ನಕಾರಾತ್ಮಕ ಶಕ್ತಿ ದೂರವಾಗುತ್ತದೆ: ಎಲ್ಲರ ಮನೆಯಲ್ಲೂ ಒಂದೆಲ್ಲಾ ಒಂದು ಕಾರಣಕ್ಕೆ ಕೆಟ್ಟ ಶಕ್ತಿಗಳು ಬಂದು ಸೇರಿರುತ್ತವೆ. ಇದರಿಂದ ಮನೆಯ ವಾತಾವರಣ ಹಾಳಾಗುತ್ತದೆ
ಮನೆಯಲ್ಲಿ ಒಂದು ಕ್ಷಣವೂ ನೆಮ್ಮದಿ ಎನ್ನುವುದೇ ಇರುವುದಿಲ್ಲ
ನಿಮಗೂ ಮನೆಯಲ್ಲಿನ ಶಕ್ತಿಗಳ ಅನುಭವ ಆದರೆ ಮನೆಯ ಮಾಲೀಕ ಮಗುವಾಗ ದಿಂಬಿನ ಕೆಳಗೆ ಚಾಕು ಇಟ್ಟುಕೊಂಡು ಮಲಗಬೇಕು ಎನ್ನಲಾಗುತ್ತದೆ
ಅಲ್ಲದೇ, ಸಣ್ಣ ಚಾಕುವನ್ನ ನೀವು ನಿಮ್ಮ ಜೊತೆಗೆ ಇಟ್ಟುಕೊಂಡರೆ ಎಲ್ಲದಕ್ಕೂ ಪರಿಹಾರ ಸಿಗುತ್ತದೆ
ಇನ್ನು ಮಕ್ಕಳಿಗೆ ಆಗಾಗ ಕೆಟ್ಟ ಕನಸುಗಳು ಬೀಳುತ್ತದೆ. ಅದರಿಂದ ಹೆದರಿ ಬಿಚ್ಚಿ ಬೀಳುತ್ತಾರೆ. ಇದರಿಂದ ಅವರ ನಿದ್ರೆ ಸಹ ಸಮಸ್ಯೆ ಆಗುತ್ತದೆ
ನಿಮ್ಮ ಮಕ್ಕಳಿಗೂ ಸಹ ಇದೇ ರೀತಿ ಆಗುತ್ತಿದ್ದರೆ ಅವರು ಮಲಗುವ ದಿಂಬಿನ ಕೆಳಗೆ ಸಣ್ಣ ಚಾಕು ಇಡಿ
ಕೇವಲ ಕನಸು ಮಾತ್ರವಲ್ಲದೇ ರಾತ್ರಿ ನಿದ್ರೆ ಸಮಸ್ಯೆಗೆ ಸಹ ಇದು ಪರಿಹಾರ ನೀಡುತ್ತದೆ. ಹಿರಿಯರಿಗೆ ಈ ನಿದ್ರೆಯ ಸಮಸ್ಯೆ ಹೆಚ್ಚಿರುತ್ತದೆ
ನಾವು ಯಾವಾಗಲೂ ನಮ್ಮ ಜೊತೆ ಅನೇಕ ವಸ್ತುಗಳನ್ನ ಇಟ್ಟುಕೊಳ್ಳುತ್ತೇವೆ. ಅದರಿಂದ ಆಗುವ ಲಾಭಗಳ ಬಗ್ಗೆ ನಾವು ಯೋಚನೆ ಮಾಡುವುದಿಲ್ಲ
ಮದುವೆಗೂ ಮೊದಲು ಸಂಗಾತಿಗಳು ಒಟ್ಟಿಗೆ ಇರುವುದು ಒಳ್ಳೆಯದಾ? ತಪ್ಪಾ?