ಬಿರಿಯಾನಿ ಎಲೆಗಳನ್ನ ಸಾಮಾನ್ಯವಾಗಿ ಪಲಾವ್ ಅಥವಾ ಬಿರಿಯಾನಿ ತಯಾರಿಸಲು ಬಳಕೆ ಮಾಡಲಾಗುತ್ತದೆ

ಆದರೆ ಈ ಎಲೆಗಳಿಂದ ವಾಸ್ತು ದೋಷಕ್ಕೆ ಪರಿಹಾರ ಪಡೆಯಬಹುದು. ಯಾವ ರೀತಿ ಇದರಿಂದ ಪರಿಹಾರ ಪಡೆಯಬೇಕು ಎಂಬುದು ಇಲ್ಲಿದೆ

ಪಲಾವ್ ಅಥವಾ ಬಿರಿಯಾನಿ ಅಡುಗೆ ಮಾಡುವಾಗ ಪರಿಮಳಕ್ಕಾಗಿ ಬಳಕೆ ಮಾಡಲಾಗುತ್ತದೆ

ಇದು ನಮ್ಮ ಹಸಿವನ್ನ ಹೆಚ್ಚು ಮಾಡುತ್ತದೆ. ಇದರ ಪರಿಮಳಕ್ಕೆ ನಮಗೆ ಹೆಚ್ಚಿನ ಆಹಾರ ಸಹ ಹೊಟ್ಟೆಗೆ ಹೋಗುತ್ತದೆ ಎಂದರೆ ಸುಳ್ಳಲ್ಲ

ಕಾಂತಾರ ಹಿಟ್ ಆಯ್ತು ಎಂದು ಪರಭಾಷೆಗೆ ಹೋಗಲ್ಲ, ಕನ್ನಡ ಬಿಡಲ್ಲ ಎಂದ ರಿಷಬ್!

ಬಿರಿಯಾನಿ ತುಂಬಾ ರುಚಿಯಾಗಲು ಈ ಎಲೆಯೇ ಕಾರಣ ಎನ್ನಬಹುದು. ಇದನ್ನ ಆಹಾರದಲ್ಲಿ ಬಳಕೆ ಮಾಡುವುದು ಅನೇಕ ಆರೋಗ್ಯ ಪ್ರಯೋಜನಗಳನ್ನ ನೀಡುತ್ತದೆ

ಇದರಿಂದ ತೂಕ ಇಳಿಕೆ ಆಗುತ್ತದೆ ಹಾಗೂ ಇನ್ನೂ ಅನೇಕ ಲಾಭಗಳಿದೆ

ಬಿರಿಯಾನಿ ಎಲೆಗಳು ಅಡುಗೆಗೆ ರುಚಿಯನ್ನು ನೀಡುವುದು ಮಾತ್ರವಲ್ಲದೆ ನಿಮ್ಮ ಆರ್ಥಿಕ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂಬ ವಿಚಾರ ಅನೇಕರಿಗೆ ಗೊತ್ತಿಲ್ಲ

ಈ ಎಲೆಯಿಂದ ಕೆಲವು ಪರಿಹಾರಗಳನ್ನು ಮಾಡಿದರೆ ನಿಮ್ಮ ಮನೆಯ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ

ಯಾವುದೇ ಕಾರಣಕ್ಕೂ ಈ ಡ್ರಿಂಕ್ಸ್​ಗಳನ್ನು ಕುಡಿಯಬೇಡಿ, ಬಿಪಿ ಹೆಚ್ಚಾಗಿ ಹಾರ್ಟ್​ ಅಟ್ಯಾಕ್​ ಆಗುತ್ತೆ!

ಬಿರಿಯಾನಿ ಎಲೆಯನ್ನು ದೀಪದ ಬೆಳಕಿನಲ್ಲಿ ಹುರಿಯಬೇಕು. ಹೀಗೆ ಸುಟ್ಟ ನಂತರ ಬರುವ ಹೊಗೆಯಿಂದ ಮನೆಯ ಮೂಲೆ ಮೂಲೆಯಲ್ಲಿ ಹರಡಲು ಬಿಡಿ

ಇದರ ಜೊತೆಗೆ ಲವಂಗ ಮತ್ತು ಕರ್ಪೂರದೊಂದಿಗೆ ಬಿರಿಯಾನಿ ಎಲೆಗಳನ್ನು ಹುರಿಯುವುದು ವಾಸ್ತು ಪ್ರಕಾರ ಲಾಭಗಳನ್ನ ನೀಡುತ್ತದೆ

ಅನೇಕ ಜನರು ರಾತ್ರಿ ಕೆಟ್ಟ ಕನಸುಗಳಿಂದ ಚಿಂತೆಗೀಡಾಗಿರುತ್ತಾರೆ. ಇದರಿಂದ ಸರಿಯಾಗಿ ನಿದ್ದೆ ಬರುವುದಿಲ್ಲ

ನಿಮಗೂ ಹಾಗೆ ಆಗುತ್ತಿದ್ದರೆ ಬಿರಿಯಾನಿ ಎಲೆಗಳನ್ನು ದಿಂಬಿನ ಕೆಳಗೆ ಇಟ್ಟು ಮಲಗಿದರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ

ಚಳಿಗಾಲದಲ್ಲಿ ಅನೇಕ ರೋಗಗಳಿಗೆ ರಾಮಬಾಣವಾಗಿರುವ ಬೆಲ್ಲವನ್ನು ಹೇಗೆ ತಯಾರಿಸ್ತಾರೆ ಗೊತ್ತಾ?