ಕೆಲವರಿಗೆ ಹೆಚ್ಚಾಗಿ ತಲೆ ಬೆವರುತ್ತದೆ, ಈ ಕಾರಣದಿಂದ ತಲೆಯಲ್ಲಿ ತುರಿಕೆ ಶುರುವಾಗುತ್ತದೆ
ಈ ತುರಿಕೆಯಿಂದ ತಲೆಯಲ್ಲಿ ಗಾಯವಾಗಿ ಅದು ಗಜ್ಜಿಯಾಗಿ ಬದಲಾಗುತ್ತದೆ
ಇಂತಹ ಸಮಸ್ಯೆ ಇದ್ದವರು ಈ ಟಿಪ್ಸ್ನ ಫಾಲೋ ಮಾಡಿ
ಮೊದಲು ನೀವು ಮಾಡಬೇಕಾದ ಕೆಲಸ ಏನು ಅಂದ್ರೆ ನಿಮ್ಮ ತಲೆಯಲ್ಲಿ ಹೆಚ್ಚು ಗಜ್ಜಿಗಳಾಗಿದ್ರೆ ತಲೆಯ ಕೂದಲನ್ನು ಪೂರ್ಣವಾಗಿ ತೆಗಿಸಿಕೊಳ್ಳಿ
ಹೀಗೆ ಮಾಡಿದ್ರೆ ತಲೆಗೆ ಹಚ್ಚುವ ಮದ್ದು ಶೀರ್ಘವಾಗಿ ಗಾಯಗಳಿಗೆ ತಲುಪುತ್ತವೆ ತಲೆಯ ಗಜ್ಜಿಗಳ ಮೇಲೆ ಅಲೋವೆರಾ ಜಲ್ ಅಪ್ಲೈ ಮಾಡಿ
ತಲೆಗೆ ಸ್ನಾನ ಮಾಡುವಾಗ ಆರ್ಯುವೇದ ಸೋಪ್ ಬಳಸಿ
ಪ್ರತಿದಿನ ತಲೆಗೆ ಅವಶ್ಯಕ ತೈಲಗಳನ್ನ ಬಳಸಿ
ತಲೆಗೆ ಬಿಸಿ ನೀರು ಸ್ನಾನ ಮಾಡಿ
ಹೀಗೆ ಮಾಡುವುದರಿಂದ ಶೀರ್ಘವಾಗಿ ತಲೆಯ ಗಜ್ಜಿಗಳು ವಾಸಿಯಾಗುತ್ತದೆ
ಹೃದಯ ಸಮಸ್ಯೆ ಇರುವವರು ಜಾಸ್ತಿ ನೀರು ಕುಡಿಯಬಾರದಾ? ಕುಡಿದ್ರೆ ಜೀವಕ್ಕೆ ಅಪಾಯನಾ?