ಹೋಮ್ ಮೇಡ್ ಬೆಣ್ಣೆ ತಿಂದರೆ ಇಷ್ಟೆಲ್ಲಾ ಆರೋಗ್ಯ ಲಾಭಗಳಿವೆ
ಪೋಷಕಾಂಶ-ಭರಿತ ಆಹಾರಮನೆಯಲ್ಲಿ ತಯಾರಿಸಿದ ಬಿಳಿ ಬಣ್ಣದ ಬೆಣ್ಣೆ ಎ, ಡಿ, ಇ ಜೀವಸತ್ವಗಳಲ್ಲಿ ಸಮೃದ್ಧವಾಗಿದೆ
ಆರೋಗ್ಯಕರ ಕೊಬ್ಬುಗಳು
ಇದು ಒಮೆಗಾ-3 ಕೊಬ್ಬಿನಾಮ್ಲಗಳಂತಹ ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ, ಹೃದಯರಕ್ತನಾಳದ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಮೆದುಳಿನ ಕಾರ್ಯವನ್ನು ಬೆಂಬಲಿಸುತ್ತದೆ
ಮೂಳೆಯ ಆರೋಗ್ಯವನ್ನು ಹೆಚ್ಚಿಸುತ್ತದೆ
ಮನೆಯಲ್ಲಿ ತಯಾರಿಸಿದ ಬೆಣ್ಣೆಯು ವಿಟಮಿನ್ ಡಿ ಯಲ್ಲಿ ಸಮೃದ್ಧವಾಗಿದೆ, ಇದು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ
ಚರ್ಮವನ್ನು ಪೋಷಿಸುತ್ತದೆ
ಬೆಣ್ಣೆಯಲ್ಲಿನ ಅಗತ್ಯವಾದ ಜೀವಸತ್ವಗಳು ಮತ್ತು ಆರೋಗ್ಯಕರ ಕೊಬ್ಬಿನ ಸಂಯೋಜನೆಯು ಚರ್ಮದ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ
ಜೀರ್ಣಕ್ರಿಯೆಗೆ ಸಹಾಯ
ಬೆಣ್ಣೆಯು ನಮ್ಮ ಆಹಾರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ
ಬೆಣ್ಣೆ ತಿಂದರೆ ದಪ್ಪಾ ಆಗುತ್ತೇವೆ ಎಂಬ ನಂಬಿಕೆ ಹಲವರಲ್ಲಿದೆ ಅದು ತಪ್ಪು ಕಲ್ಪನೆ
ಹಾರ್ಮೋನ್ ಬ್ಯಾಲೆನ್ಸ್
ಹೋಮ್ಮೇಡ್ ಬೆಣ್ಣೆಯು ಆರೋಗ್ಯಕರ ಕೊಬ್ಬನ್ನು ಹೊಂದಿದ್ದು, ಹಾರ್ಮೋನ್ ಸಮತೋಲನಕ್ಕೆ ಕಾರಣವಾಗಿದೆ
ಹಲ್ಲು ನೋವು ತಡೆಯಲು ಆಗ್ತಿಲ್ವಾ? ಹಾಗಾದ್ರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ!