ಈ ಬಾರಿ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿದ ತಂಡವಿಲ್ಲ, ಇನ್ನೂ ಕೇವಲ ಸೆಮಿಸ್ ಹಾಗೂ ಫೈನಲ್‌ ಪಂದ್ಯ ಮಾತ್ರ ಬಾಕಿ ಉಳಿದಿದೆ

ಇದರ ನಡುವೆ ಭಾರತಕ್ಕಿಂತ ಈ ತಂಡ ಬಲಿಷ್ಠವಾಗಿ ಕಾಣುತ್ತಿದೆ

ODI ವಿಶ್ವಕಪ್ 2023ತನ್ನ ಅಂತಿಮ ಹಂತವನ್ನು ತಲುಪಿದೆ

 ನವೆಂಬರ್ 19 ರಂದು ಫೈನಲ್‌ ಪಂದ್ಯ ನಡೆಯಲಿದೆ. ಇದರ ನಡುವೆ ಎರಡು ಸೆಮಿಫೈನಲ್‌ಗಳು, ಒಂದು ಫೈನಲ್ ಪಂದ್ಯ ಮಾತ್ರ ಉಳಿದಿದೆ

ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ಟಾಪ್‌ 5 ನಾಯಕರ ಪಟ್ಟಿ ಇಲ್ಲಿದೆ!

ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ತಲುಪಿವೆ

ತಮ್ಮದೇ ದೇಶದಲ್ಲಿ ಟೂರ್ನಿ ನಡೆಯುತ್ತಿರುವುದರಿಂದ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ

ಆದರೆ ಇದೀಗ ಭಾರತಕ್ಕಿಂತ ಒಂದು ತಂಡ ಅಪಾಯಕಾರಿಯಾಗಿ ಕಾಣಿಸುತ್ತಿದೆ. ಸತತ ಎರಡು ಸೋಲಿನೊಂದಿಗೆ ಆಸ್ಟ್ರೇಲಿಯಾ ಏಕದಿನ ವಿಶ್ವಕಪ್ ಆರಂಭಿಸಿತ್ತು

ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ 6 ವಿಕೆಟ್‌ಗಳಿಂದ ಸೋತಿದ್ದರೆ, ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡಿತ್ತು

ಯಾವ ನಶೆಯಲ್ಲಿ ಮಾತಾಡ್ತೀರಾ, ನಾನು ಹೆಮ್ಮೆಯ ಭಾರತೀಯ! ಇಂಜಮಾಮ್‌ ಉಲ್‌ ಹಕ್‌ಗೆ ಹರ್ಭಜನ್ ಸಿಂಗ್‌ ತರಾಟೆ!

ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯದ ಆಟವನ್ನು ನೋಡಿದ ಅಭಿಮಾನಿಗಳು ಸೆಮಿಸ್ ತಲುಪುವುದು ಕಷ್ಟ ಎಂದು ಅಭಿಪ್ರಾಯಪಟ್ಟಿದ್ದರು

ಎದುರಾಳಿಗಳು ಆಸ್ಟ್ರೇಲಿಯದ ಬೌಲರ್‌ಗಳನ್ನು ಸಲೀಸಾಗಿ ಎದುರಿಸಿದ್ದರಿಂದ ಆಸ್ಟ್ರೇಲಿಯದ ಕಥೆ ಮುಗಿಯಿತು ಎಂದೂ ಭಾವಿಸಲಾಗಿತ್ತು

ಆಸ್ಟ್ರೇಲಿಯಾ ಇದೀಗ ಆತ್ಮವಿಶ್ವಾಸದಲ್ಲಿದೆ. ಆಸ್ಟ್ರೇಲಿಯಾದ ಆಟಗಾರರಿಗೆ ಬೇರೆಯವರಂತೆ ಒತ್ತಡದಲ್ಲಿ ಹೇಗೆ ಆಡಬೇಕೆಂದು ತಿಳಿದಿದೆ

ಅದಕ್ಕಾಗಿಯೇ ಅವರು ಏಕದಿನದಲ್ಲಿ 5 ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. ವಿಶ್ವಕಪ್ ಗೆಲ್ಲಲು ಭಾರತಕ್ಕಿಂತ ಆಸ್ಟ್ರೇಲಿಯಾಕ್ಕೆ ಹೆಚ್ಚಿನ ಅವಕಾಶಗಳಿವೆ ಎಂದು ಕೆಲವು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ

IND vs NZ Predictions: ಇಂದಿನ ಪಂದ್ಯ ಗೆಲ್ಲೋದ್ಯಾರು ಅಂತ ಭವಿಷ್ಯ ನುಡಿದ ಮೀನು! ವಿಡಿಯೋ ಸಿಕ್ಕಾಪಟ್ಟೆ ವೈರಲ್‌!