ನಟನೆ ಅಂದ್ರೆ ಕೇವಲ ಅಂತ ಹಲವರು ಅಂದುಕೊಂಡಿರುತ್ತಾರೆ
ಆದ್ರೆ ಈ 16 ವಿದ್ಯೆಯನ್ನು ಕಲಿತವರಿಗೆ ಮಾತ್ರ ನಟನೆಯ ಶಕ್ತಿ ತಿಳಿದಿರುತ್ತದೆ
ಬನ್ನಿ ಹಾಗಾದ್ರೆ, ಆ 16 ವಿದ್ಯೆಗಳ ಬಗ್ಗೆ ತಿಳಿಯೋಣ
ನಟನ ವಿಚಾರದಲ್ಲಿ ಸೃಜನಶೀಲತೆಯನ್ನು ಹೊಂದಿರಬೇಕು
ಮಾತುಗಾರಿಕೆ ಉತ್ತಮವಾಗಿರಬೇಕು
ತಂಡದ ಜೊತೆ ಸೇರಿ ಕೆಲಸ ಮಾಡುವ ಸಾಮಥ್ಯವನ್ನು ಹೊಂದಿರಬೇಕು
ಸ್ಕ್ರಿಪ್ಟ್ ಕಂಠಪಾಠ ಮಾಡುವ ಸಾಮಥ್ಯ ಇರಬೇಕು
ಸ್ಕ್ರಿಪ್ಟ್ ವಿಶ್ಲೇಷಣೆ ಮಾಡುವ ಸಾಮಥ್ಯ ಇರಬೇಕು
ಹೇಳಿದ ವಿಚಾರವನ್ನು ಸಮಗ್ರವಾಗಿ ಕೇಳಬೇಕು
ನಿರ್ದೇಶನವನ್ನು ಅರ್ಥಮಾಡಿಕೊಳ್ಳಬೇಕು
ಧ್ವನಿ ನಿಯಂತ್ರಣದ ಬಗ್ಗೆ ಅರಿತಿರಬೇಕು
ನಿಮ್ಮ ಸ್ಕ್ರಿಪ್ಟ್ ಸಾಲುಗಳನ್ನು ಫಟ್ ಅಂತ ಕಲಯಬೇಕು
ನಟನೆ ವಿಚಾರದಲ್ಲಿ ಹೊಸದೇನಾದರೂ ಸಂಶೋಧನೆ ಮಾಡಬೇಕು
ಸ್ಥಿತಿಸ್ಥಾಪಕತ್ವದ ಬಗ್ಗೆ ಅರಿವಿರಬೇಕು
ಪಾತ್ರದ ಅಭಿವೃದ್ಧಿ ಮಾಡಬೇಕು
ನಟನೆಯ ಮೇಲೆ ವಿಶ್ವಾಸ ಇರಬೇಕು
ನೃತ್ಯ ಮಾಡಲು ತಿಳಿದಿರಬೇಕು
ಭಾವನಾತ್ಮಕ ನಟನೆಯ ಬಗ್ಗೆ ತಿಳಿದಿರಬೇಕು
ಮಾತು ಸ್ಪಷ್ಟವಾಗಿರಬೇಕು
ತ್ರಾಣ ಅಂದ್ರೆ ತಾಕತ್ತು ಇರಬೇಕು
ಇವೆಲ್ಲವೂ ಇದ್ರೆ ನಟನೆಯನ್ನು ಉತ್ತಮವಾಗಿ ಕಲಿಯಬಹುದಾಗಿದೆ
ಆಫೀಸ್‌ನಲ್ಲಿ ಬಾಸ್ ಜೊತೆ ಹೀಗಿದ್ರೆ ಸಿಗುತ್ತೆ ಕೆಲಸದಲ್ಲಿ ಸಕ್ಸಸ್, ಸಂಬಳದಲ್ಲಿ ಬೋನಸ್