ಈ ಸಮಸ್ಯೆ ಇರುವವರು ಚಳಿಗಾಲದಲ್ಲಿ ಬಾಳೆಹಣ್ಣು ತಿನ್ನಬಾರದು!

ಬಾಳೆಹಣ್ಣಿನ ಸೇವನೆಯಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ 

ಆದರೆ ಕೆಲ ಆರೋಗ್ಯ ಸಮಸ್ಯೆ ಇರುವವರು ಚಳಿಗಾಲದಲ್ಲಿ ಬಾಳೆಹಣ್ಣನ್ನು ತಿನ್ನಬಾರದು 

ರಾಮಮಂದಿರ ನಿರ್ಮಾಣಕ್ಕೆ 1 ಲಕ್ಷ ದೇಣಿಗೆ ಕೊಟ್ಟ ಪ್ರಣಿತಾ ಸುಭಾಷ್!

ಬಾಳೆಹಣ್ಣನ್ನು ಯಾವುದೇ ಕಾರಣಕ್ಕೂ ರೆಫ್ರಿಜರೇಟರ್‌ನಲ್ಲಿ ಇರಿಸಿ ಸೇವಿಸಬೇಡಿ

ಬಾಳೆಹಣ್ಣು ಸಾಮಾನ್ಯವಾಗಿ ಚಳಿಗಾಲದಲ್ಲಿ ಶ್ವಾಸಕೋಶ ಮತ್ತು ಗಂಟಲಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ

ಅಂದರೆ ನಿಮಗೆ ಇದ್ದಕ್ಕಿದ್ದಂತೆ ಕೆಮ್ಮು ಬರುವುದು ಮತ್ತು ಕಫ ಜಾಸ್ತಿಯಾಗುವುದು ಆಗುತ್ತದೆ

ಹೀಗಾಗಿ ಚಳಿಗಾಲದಲ್ಲಿ ರಾತ್ರಿ ಸಮಯದಲ್ಲಿ ಬಾಳೆಹಣ್ಣು ತಿನ್ನದಿರುವುದು ಉತ್ತಮ 

ಚೆಂದದ ನಗು ಚೆಲ್ಲಿದ ಚೈತ್ರಾ ಆಚಾರ್!

ಉಸಿರಾಟದ ತೊಂದರೆ ಇರುವವರು ಬಾಳೆಹಣ್ಣಿನ ಸೇವನೆಯಿಂದ ದೂರ ಉಳಿಯುವುದು ಉತ್ತಮ 

ಒಂದು ವೇಳೆ ಸೇವನೆ ಮಾಡಿದರೂ ಕೂಡ ಅರ್ಧ ಅಥವಾ ಚಿಕ್ಕ ಬಾಳೆ ಹಣ್ಣು ಸೇವಿಸಿ

ಏಕೆಂದರೆ ಅತಿಯಾದ ಬಾಳೆಹಣ್ಣಿನ ಸೇವನೆ ರಾತ್ರಿ ನಿದ್ರೆಗೆ ತೊಂದರೆ ಉಂಟು ಮಾಡಬಹುದು

ಸ್ಟೈಲಿಶ್ ಲುಕ್ ನಲ್ಲಿ ಮೇಘಾ ಶೆಟ್ಟಿ!