ಅನೇಕ ಮಂದಿ ಅಗತ್ಯಕ್ಕೆ ಸಾಲ ತೆಗೆದುಕೊಂಡು ಸಮಯಕ್ಕೆ ಸರಿಯಾಗಿ ಹಿಂತಿರುಗಿಸಲ್ಲ
ಸಾಲವನ್ನು ಪಡೆದು ಹಿಂತಿರುಗಿಸದೇ ಇರುವು ಅಭ್ಯಾಸ ಯಾವತ್ತಿಗೂ ಒಳ್ಳೆಯದಲ್ಲ
ಸಾಲವನ್ನು ಹಿಂತಿರುಗಿಸದಿದ್ದರೆ ನಿಮ್ಮ ಮನೆಯ ನೆಮ್ಮದಿಯೂ ಹಾಳಾಗುತ್ತದೆ
ಹೀಗಾಗಿ ಸರಿಯಾದ ಸಮಯಕ್ಕೆ ಸಾಲವನ್ನು ಹಿಂತಿರುಗಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು
Electoral Bond: BJP, TMC ಮತ್ತು ಕಾಂಗ್ರೆಸ್‌ಗೆ ದೇಣಿಗೆ ನೀಡಿದ ಟಾಪ್ 10 ದಾನಿಗಳು ಯಾರು? ಎಷ್ಟು ಸಾವಿರ ಕೋಟಿ ಗೊತ್ತಾ?
ಇದನ್ನೂ ಓದಿ
ಸಾಲ ಹಿಂತಿರುಗಿಸದಿದ್ದರೆ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳೆ ಎನ್ನುವ ನಂಬಿಕೆಯೂ ಕೆಲವರಲ್ಲಿದೆ
ಹೀಗಾಗಿ ಸಾಲವನ್ನು ತೆಗೆದುಕೊಂಡರೆ ಅದನ್ನು ಸೂಕ್ತ ಸಮಯಕ್ಕೆ ಕೊಡುವುದು ಒಳ್ಳೆಯದು
ಮಾತಿಗೆ ತಪ್ಪುವುದನ್ನು ದೇವರು ಮಾತ್ರವಲ್ಲದೇ ಮನುಷ್ಯರೂ ಒಪ್ಪುವುದಿಲ್ಲ
ಈ ರೀತಿಯ ಬುದ್ಧಿಯಿಂದಾಗಿ ಜನರ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ
ಸರಿಯಾದ ಸಮಯಕ್ಕೆ ಸಾಲ ಹಿಂತಿರುಗಿಸುವುದು ಶಿಸ್ತಿನ ಜೀವನದ ಅಭ್ಯಾಸವೂ ಹೌದು
ನಮ್ಮ ಧ್ಯೇಯ ಸಾಲವನ್ನು ಪಡೆಯುವುದನ್ನು ನಿಲ್ಲಿಸುವುದು ಆಗಿರಬೇಕು