ಒಳ್ಳೆ ಅಪ್ಪ ಆಗಬೇಕು ಅಂದ್ರೆ ಈ ಹತ್ತು ಗುಣ ನಿಮ್ಮಲಿರಬೇಕು!

ಮಕ್ಕಳ ಪಾಲಿಗೆ ಒಳ್ಳೆ ಅಪ್ಪ ಆಗಬೇಕು ಅಂದ್ರೆ ಈ ಹತ್ತು ಗುಣ ನಿಮ್ಮಲಿರಬೇಕು

ಬನ್ನಿ ಹಾಗಾದ್ರೆ ಈ ಗುಣಗಳು ನಿಮ್ಮಲ್ಲಿ ಇದೆಯಾ ಎಂದು ಚೆಕ್ ಮಾಡಿ

ಅವಲಂಬನೆ : ಕೆಟ್ಟ ಅಥಾವ ಒಳ್ಳೆಯ ಸಮಯದಲ್ಲಿ ಮಕ್ಕಳ ಜೊತೆ ಇರಬೇಕು

Health Care: ಮುಂಜಾನೆ ಬೇಗ ಎದ್ದೇಳಿ; ಈ ಎಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಿರಿ!

ಒಳಗೊಳ್ಳುವಿಕೆ : ಮಗುವೊಂದಿಗೆ ತಂದೆಯೂ ಮಗುವಾಗಿ ಇಷ್ಟ, ಕಷ್ಟಗಳನ್ನು ನೋಡಿಕೊಳ್ಳಬೇಕು

ಸಹಾನುಭೂತಿ : ಮಗುವಿನ ಮೇಲೆ ಸಹಾನುಭೂತಿ, ಭರವಸೆ ಮತ್ತು ನಂಬಿಕೆಯನ್ನು ತೋರಿಸಬೇಕು

ಮೌಲ್ಯತೆಗಳು : ಮಕ್ಕಳಿಗೆ ಮೌಲ್ಯತೆಗಳನ್ನು ತಿಳಿಸಿಕೊಡಬೇಕು

ಪರಾನುಭೂತಿ : ನೋವು ಅಥವಾ ದುಃಖದಲ್ಲಿರುವ ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಅಥವಾ ಅನುಭವಿಸುವ ಸಾಮರ್ಥ್ಯ ಇರಬೇಕು

ಅಭಿವ್ಯಕ್ತವಾಗಿರುವುದು :  ಮಾತಿನಲ್ಲಿ ಅಭಿವ್ಯಕ್ತವಾಗಿರುವುದು  

ಮಾನವನಾಗಿರುವುದು :  ಎನೇ ಸಮಸ್ಯೆ ಇದ್ದರೂ ನಾವು ಮಾನವರು ಎಂಬುದು ನೆನಪಿರಬೇಕು

ಪ್ರಾಮಾಣಿಕತೆ :  ಎಲ್ಲ ವಿಷಯದಲ್ಲಿ ಪ್ರಾಮಾಣಿಕತೆ ಇರಬೇಕು

ತಮಾಷೆತನ :  ಲೈಫ್‌ನ ಎಂಜಾಯ್‌ ಮಾಡ್ತಾ, ಮಕ್ಕಳನ್ನು ಖುಷಿಯಾಗಿ ಇರಿಸಿ

ಶ್ರಮಶೀಲರಾಗಿರುವುದು : ಅಂದರೆ  ಶ್ರಮಜೀವಿಗಿರಬೇಕು

Hair Care: ಕೂದಲು ದಟ್ಟವಾಗಿ ಬೆಳಯಲು ಮನೆಯಲ್ಲೇ ಮಾಡಿ ಸಿಂಪಲ್ ಮನೆಮದ್ದು!