Keerthy Suresh ಮನೆಯಲ್ಲಿ ಹಬ್ಬ ಬಲು ಜೋರು

ಟಾಲಿವುಡ್ ಟಾಪ್ ಹೀರೋಯಿನ್ ಕೀರ್ತಿ ಸುರೇಶ್ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಕೋರಿದ್ರು

ಇದೇ ವೇಳೆ ಚೆಂದದ ಫೋಟೋಗಳನ್ನು ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ

ಟಾಲಿವುಡ್ ಬ್ಯೂಟಿ ಕೀರ್ತಿ ಸುರೇಶ್ ದಸರಾ ಚಿತ್ರದ ಬಳಿಕ ಫುಲ್ ಖುಷ್ ಆಗಿದ್ದಾರೆ

ಎನಿ ಟೈಮ್ ಹ್ಯಾಪಿ ಎಂಬಂತೆ ಖುಷಿಯಲ್ಲಿ ತೇಲಾಡುತ್ತಿದ್ದಾರೆ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಎಲ್ಲೋ ಹಾಗೂ ಗೋಲ್ಡ್ ಮಿಕ್ಸ್ ಸೀರೆಯಲ್ಲಿ ಮಹಾನಟಿ ಮಿಂಚುತ್ತಿದ್ದಾರೆ

ಮಹಾನಟಿ ಚಿತ್ರದ ಮೂಲಕ ತೆಲುಗಿನಲ್ಲಿ ಸೂಪರ್ ಕ್ರೇಜ್ ಗಳಿಸಿದ  ಕೀರ್ತಿ ಸುರೇಶ್, ಈ ಚಿತ್ರದ ಅಭಿನಯಕ್ಕಾಗಿ  ರಾಷ್ಟ್ರ ಪ್ರಶಸ್ತಿ ಪಡೆದರು

ಇತ್ತೀಚೆಗಷ್ಟೇ ನಾನಿ ನಾಯಕನಾಗಿ ನಟಿಸಿದ್ದ ‘ದಸರಾ’ ಸಿನಿಮಾದ ಮೂಲಕ ಮತ್ತೊಂದು ಹಿಟ್ ಸಿನಿಮಾ ನೀಡಿದ್ದಾರೆ

ಕೀರ್ತಿ ಸುರೇಶ್, ಕಿಶೋರ್ ತಿರುಮಲ ನಿರ್ದೇಶನದ 'ನೇನು ಶೈಲಜಾ' ಚಿತ್ರದ ಮೂಲಕ ರಾಮ್ ಪೋತಿನೇನಿ ನಾಯಕಿಯಾಗಿ ಟಾಲಿವುಡ್‍ಗೆ ಎಂಟ್ರಿ ಕೊಟ್ರು

ತೆಲುಗಿನಲ್ಲಿ  ಮೊದಲ ಸಿನಿಮಾದಲ್ಲೇ  ಮೆಚ್ಚುಗೆ ಗಳಿಸಿದರು

ಆ ನಂತರ ಮಹಾನಟಿ ಚಿತ್ರದ ಮೂಲಕ ಕೀರ್ತಿ ಸುರೇಶ್ ಭಾರೀ ಫೇಮಸ್ ಆದ್ರು

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!