ಪಡ್ಡೆ ಹುಡುಗರ ನಿದ್ದೆ ಕದ್ದ ಟಾಲಿವುಡ್ ಚೆಲುವೆ!
ಟಾಲಿವುಡ್‌ನ ಕೃತಿ ಶೆಟ್ಟಿ ಮಸ್ತ್ ಫೋಟೋ ಶೂಟ್ ಮಾಡಿಸಿದ್ದಾರೆ.
ಟಾಲಿವುಡ್‌ನ ನಾಯಕಿ ಕೃತಿ ಶೆಟ್ಟಿ ಸೂಪರ್ ಮಾಡೆಲ್ ಅನಿಸುತ್ತಿದ್ದಾರೆ.
ಸುಂದರ ಉಡುಗೆಯನ್ನ ತೊಟ್ಟು ಮಾದಕ ಅನಿಸೋ ಪೋಸ್‌ಗಳನ್ನು ಕೊಟ್ಟಿದ್ದಾರೆ.
ಈ ಒಂದು ಫೋಟೋ ಶೂಟ್‌ನಲ್ಲಿ ಕೃತಿ ಶೆಟ್ಟಿ ವಿಭಿನ್ನವಾಗಿಯೇ ಕಾಣಿಸುತ್ತಿದ್ದಾರೆ.
ಕೃತಿ ಶೆಟ್ಟಿ ಸಿನಿಮಾ ಜೀವನ ವಿಚಾರಕ್ಕೆ ಬಂದ್ರೆ ಉಪೇನಾ ಸಿನಿಮಾ ಸೂಪರ್ ಹಿಟ್ ಆಗಿದೆ.
ಉಪ್ಪೇನಾ ಸಿನಿಮಾದ ಮೂಲಕ ಕೃತಿ ಶೆಟ್ಟಿ ಎಲ್ಲರ ಗಮನ ಸೆಳೆದಿದ್ದರು.
ಈ ಚಿತ್ರದ ಸಕ್ಸಸ್ ಮೂಲಕವೇ ಕೃತಿ ಶೆಟ್ಟಿ, ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸೋಕೆ ಸಾಧ್ಯವಾಗಿದೆ.
ನಾಗ ಚೈತನ್ಯ ಅಭಿನಯದ ಬಂಗಾರರಾಜು ಚಿತ್ರದಲ್ಲೂ ಕೃತಿ ಶೆಟ್ಟಿ ಅಭಿನಯಿಸಿದ್ದಾರೆ.
2024 ರಲ್ಲಿ ಕೃತಿ ಶೆಟ್ಟಿ ಲಕ್ ಚೆನ್ನಾಗಿದೆ, ಈ ವರ್ಷ ಒಟ್ಟು ಐದು ಸಿನಿಮಾಗಳನ್ನ ಒಪ್ಪಿದ್ದಾರೆ.
ನಟನೆಗಾಗಿ ಶಿಕ್ಷಣವನ್ನೇ ಅರ್ಧಕ್ಕೆ ಬಿಟ್ಟ ಬಾಲಿವುಡ್ ನಟಿ!
ಇಲ್ಲಿದೆ ಓದಿ.