Pooja Hegde ಗುಲಾಬಿ ಬಣ್ಣದ ಲುಕ್‌ನಲ್ಲಿ ಕಂಗೊಳಿಸುತ್ತಿದ್ದಾರೆ!
ಹೆಣ್ಣು ಮಕ್ಕಳ ಪಿಂಕ್ ಲೋಕದ ಮಹಾರಾಣಿ ಇವರೇ ನೋಡಿ!
ಪೂಜಾ ಹೆಗಡೆ ಪಿಂಕ್ ಬಣ್ಣದ ಡ್ರೆಸ್‌ನಲ್ಲಿ ತುಂಬಾ ಚೆನ್ನಾಗಿ ಕಾಣಿಸ್ತಿದ್ದಾರೆ.
ತಳ್ಳಗೆ ಬೆಳ್ಳಗೆ ಇರೋ ಈ ಚೆಲುವೆಯ ಮೈ ಬಣ್ಣಕ್ಕೆ ಪಿಂಕ್ ಕಲರ್ ಒಪ್ಪುತ್ತಿದೆ.
ಗುಲಾಬಿ ಬಣ್ಣದ ಲಾಂಗ್ ಗೌನ್ ಧರಿಸಿಕೊಂಡು ಬೊಂಬೆ ರೀತಿ ಕಾಣ್ತಿರೋ ಪೂಜಾ ಹೆಗಡೆ.
This Barbie believes in magic ಅನ್ನುವ ಚೆಂದದ ಲೈನ್ ಕೂಡ ಬರೆದುಕೊಂಡಿದ್ದಾರೆ.
ಪೂಜಾ ಹೆಗಡೆ ತಮ್ಮನ್ನ ತಾವು ಬಾರ್ಬಿ ಡಾಲ್ ಅಂತಲೇ ಕರೆದುಕೊಂಡಿದ್ದಾರೆ.
ಅಭಿಮಾನಿಗಳೂ ಹೌದು, "ನೀವು ಬಾರ್ಬಿ ಅಲ್ಲ ಭಾಬಿ" ಅಂತಲೇ ಹೇಳಿದ್ದಾರೆ.
ಪಿಂಕ್ ಲೋಕದ ಈ ಫೋಟೋಗಳು ಅತಿ ಹೆಚ್ಚು ಗಮನ ಸೆಳೆಯುತ್ತಿವೆ ನೋಡಿ.
ಪೂಜಾ ಹೆಗಡೆ ತಮ್ಮ ಚಿತ್ರ ಜೀವನದಲ್ಲಿ ಈ ವರ್ಷ ಒಂದೇ ಒಂದು ಸಿನಿಮಾ ಮಾಡಿದ್ದಾರೆ.