ಮಾಡ್ರನ್ ಡ್ರೆಸ್ ನಲ್ಲಿ ಮಿಂಚಿದ ರಾಕುಲ್ ಪ್ರೀತ್ ಸಿಂಗ್!

ಟಾಲಿವುಡ್ ಬ್ಯೂಟಿ ರಾಕುಲ್ ಮಾಡರ್ನ್ ಲೇಡಿಯಾಗಿ ಬದಲಾಗಿದ್ದಾರೆ.

ನಟಿಯ ಸ್ಟನ್ನಿಂಗ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ರಾಕುಲ್ ಮಾಡರ್ನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್  ಆಗಿದೆ.

ಈ ಟ್ರೆಂಡಿ ಫೋಟೋಗಳು ಕೆಲವೇ ಗಂಟೆಗಳಲ್ಲಿ ಲಕ್ಷ  ಲಕ್ಷ ಲೈಕ್ ಗಳನ್ನು ಪಡೆದಿವೆ.

ರಾಕುಲ್ ಪ್ರೀತ್ ಸಿಂಗ್ Instagram ನಲ್ಲಿ ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ರಾಕುಲ್ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೂಡ ಹರಡಿತ್ತು.

ಮದುವೆ ಬಗ್ಗೆ ರಾಕುಲ್ ಶೀಘ್ರದಲ್ಲೇ ಅನೌನ್ಸ್ ಮಾಡುವ ಸಾಧ್ಯತೆ ಇದೆ.

ಬಾಲಿವುಡ್ ನಲ್ಲಿ ಮಿಂಚುತ್ತಿರುವ ರಾಕುಲ್ ಶೀಘ್ರವೇ ಹಸೆಮಣೆ ಏರಲಿದ್ದಾರಂತೆ.

ಛತ್ರಿವಾಲಿ ಸಿನಿಮಾ ಥಿಯೇಟರ್ ಗಳಿಗೆ ಬದಲಾಗಿ ನೇರವಾಗಿ OTTಯಲ್ಲಿ ಸ್ಟ್ರೀಮ್ ಕಂಡಿತ್ತು.