ವಿಶ್ವಕಪ್ ಸೋಲಿನ ಬಳಿಕ Rekha Bhoj ಟ್ರೋಲ್!

ಭಾರತ ಕ್ರಿಕೆಟ್ ಪರ ಬೆಟ್ಟಿಂಗ್ ಜೋರಾಗಿತ್ತು. ಭಾರತ ಕ್ರಿಕೆಟ್ ತಂಡ ಗೆದ್ದೆ ಗೆಲ್ಲುತ್ತದೆ ಎನ್ನುವ ನಂಬಿಕೆ ಅನೇಕರಲ್ಲಿ ಇತ್ತು

ಆದ್ರೆ ಇಲ್ಲೊಬ್ಬ ತೆಲುಗು ನಟಿ ಭಾರತ ತಂಡದ ವಿಶ್ವಕಪ್ ಗೆದ್ರೆ ಬೆತ್ತಲಾಗುವುದಾಗಿ ಹೇಳಿದ್ರು

ಇದೀಗ ನಟಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ

ಈ ಬಾರಿ ಭಾರತ ತಂಡ ಏಕದಿನ ವಿಶ್ವಕಪ್ ಗೆದ್ದರೆ ವಿಶಾಖಪಟ್ಟಣಂನ ಬೀಚ್‍ನಲ್ಲಿ ಬೆತ್ತಲೆಯಾಗಿ ಓಡುತ್ತೇನೆ ಎಂದು ಹೇಳಿದ್ರು

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ

ಇದಾದ ನಂತರ ಅನೇಕರು ನಟಿಯನ್ನು ಟೀಕಿಸಿ ಟ್ರೋಲ್ ಮಾಡಲು ಮುಂದಾದರು

ಇದೀಗ ಭಾರತ ತಂಡ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ ನಟಿಯ ಪೋಸ್ಟ್ ‍ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‍ಗಳ ಸುರಿಮಳೆಯಾಗುತ್ತಿದೆ

ವಿಶಾಖಪಟ್ಟಣಂ ಬೀಚ್​ನ ಚಿತ್ರವನ್ನು ಪೋಸ್ಟ್ ಮಾಡಿದ ಟ್ರೋಲ್ ಮಾಡಲಾಗ್ತಿದೆ

ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮತ್ತೊಂದು ಟ್ರೋಲ್ ಏನೆಂದರೆ, ತೆಲುಗು ನಟಿಯ ಗೌರವಕ್ಕಾಗಿ ಟೀಂ ಇಂಡಿಯಾ ಕಾಯುತ್ತಿದೆ ಎಂಬ ವಿಶಾಖಪಟ್ಟಣಂ ಬೀಚ್ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ

ಇಂತಹ ಘೋಷಣೆಯ ಹಿಂದೆ ನಟಿಯ ಪ್ರಚಾರದ ಗಿಮಿಕ್ ಕೂಡ ಇದೆ ಎಂದು ಅನೇಕರು ಟೀಕೆ ಮಾಡ್ತಿದ್ದಾರೆ

ಇಂತಹ ಘೋಷಣೆಯ ಹಿಂದೆ ನಟಿಯ ಪ್ರಚಾರದ ಗಿಮಿಕ್ ಕೂಡ ಇದೆ ಎಂದು ಅನೇಕರು ಟೀಕೆ ಮಾಡ್ತಿದ್ದಾರೆ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!