ಬ್ಲ್ಯಾಕ್ ಡ್ರೆಸ್ ನಲ್ಲಿ ಶ್ರಿಯಾ ಬೋಲ್ಡ್ ಫೋಟೋಶೂಟ್ !

ಟಾಲಿವುಡ್ ನಟಿ ಶ್ರಿಯಾ ಶರಣ್, ಕನ್ನಡ ಕಬ್ಜ ಸಿನಿಮಾದಲ್ಲಿ ನಟಿಸಿದ್ದಾರೆ

40 ವರ್ಷವಾದ್ರೂ ಗ್ಲಾಮರ್ ಆಗಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ.

ಶ್ರಿಯಾ ಅವರನ್ನು ನೋಡಿದ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.

ಇಷ್ಟಂ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಶ್ರಿಯಾ ಸರಣ್

ಪ್ರಿನ್ಸ್ ಮಹೇಶ್ ಬಾಬು ಸಖತ್ ಫೋಟೋಶೂಟ್

ಟೆನಿಸ್ ಆಟಗಾರ ಪತಿ ಆಂಡ್ರೇ ಕೊಸ್ಚೆವ್ ಲಿಪ್ ಕಿಸ್ ವಿಡಿಯೋ ವೈರಲ್ ಆಗಿತ್ತು.

ಕಬ್ಜ ಸಿನಿಮಾದಲ್ಲಿ ನಟಿಯ ಅಭಿನಯಕ್ಕೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು.

ಶ್ರಿಯಾ ಶರಣ್ ಅವರ ಮಾಡರ್ನ್ ಲುಕ್ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

40ರಲ್ಲೂ ಶ್ರೀಯಾ ಸಖತ್ ಬ್ಯೂಟಿಯಾಗಿದ್ದಾರೆ.

ಮಗುವಿಗೆ ಜನ್ಮ ನೀಡಿದ ಮೇಲೂ ಅದೇ ಫಿಟ್ ನೆಸ್ ಕಾಯ್ತುಕೊಂಡಿದ್ದಾರೆ.

10 ದಿನದ ಪುಷ್ಪ ಕಾಲ್ ಶೀಟ್​​, ಅನಸೂಯ ಪಡೆದಿದ್ದೆಷ್ಟು?