ಸೀರೆಯಲ್ಲೂ ನಟಿ ಶ್ರುತಿ ಹಾಸನ್ ಸಖತ್ ಸ್ಟೈಲಿಶ್ ಆಗಿ ಕಾಣ್ತಿದ್ದಾರೆ.

 ನೆಟ್ಟಿಗರು ಶಿಮ್ಲಾ ಆ್ಯಪಲ್ ತರ ಕಾಣ್ತಿದ್ದೀರಾ ಎಂದು ಕಮೆಂಟ್ ಮಾಡಿದ್ದಾರೆ.

ಟಾಲಿವುಡ್, ಕಾಲಿವುಡ್​ನಲ್ಲಿ ನಂ.1 ನಟಿಯಾಗಿ ಮಿಂಚಿದ್ದ ಶ್ರುತಿ ಹಾಸನ್

 ಸೆಕೆಂಡ್ ಇನ್ನಿಂಗ್ಸ್​ ನಲ್ಲೂ ಶ್ರುತಿ ಹಾಸನ್ ಸಖತ್​ ಸೌಂಡ್ ಮಾಡ್ತಿದ್ದಾರೆ

 ಶ್ರುತಿ ಹಾಸನ್ ಇದೀಗ ಟಾಲಿವುಡ್ ನ ನಂಬರ್ ಒನ್ ನಾಯಕಿ

 ಸಲಾರ್​ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಶ್ರುತಿ ಹಾಸನ್

ಪ್ರಭಾಸ್ ಜೊತೆ ಸೂಪರ್ ಹಿಟ್ ಸಿನಿಮಾ ಕೊಟ್ಟ ಶ್ರುತಿ ಹಾಸನ್

ಸದ್ಯ ಶ್ರುತಿ ಹಾಸನ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ

ವೈಯಕ್ತಿಕ ವಿಚಾರಕ್ಕೂ ಶ್ರುತಿ ಹಾಸನ್ ಸುದ್ದಿಯಲ್ಲಿದ್ದಾರೆ

ಶಾಂತನು ಹಜಾರಿಕಾ ಜೊತೆ ಬ್ರೇಕಪ್ ಮಾಡಿಕೊಂಡ ಶ್ರುತಿ ಹಾಸನ್