Shriya Saran ಗ್ಲಾಮರಸ್ ಫೋಟೋಶೂಟ್! ಸಂತೂರ್ ಮಮ್ಮಿ ಎಂದ ನೆಟ್ಟಿಗರು

ನಟಿ ಶ್ರಿಯಾ ಶರಣ್, ಕನ್ನಡ ಕಬ್ಜ ಸಿನಿಮಾದಲ್ಲಿ  ನಟಿಸುತ್ತಿದ್ದು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

40 ವರ್ಷವಾದ್ರೂ ಗ್ಲಾಮರ್ ಆಗಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ.

ಶ್ರಿಯಾ ಅವರನ್ನು ನೋಡಿದ ನೆಟಿಜನ್ ಮಂತ್ರಮುಗ್ಧರಾಗಿದ್ದಾರೆ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ತೆಲುಗಿನಲ್ಲಿ ಟಾಪ್ ಹೀರೋಗಳ ಎದುರು ನಟಿಸಿರುವ ಈ ಚೆಲುವೆಯ ಖಾತೆಯಲ್ಲಿ ಇನ್ನು ಹಲವು ಹಿಟ್  ಗಳಿವೆ.

ಶ್ರಿಯಾ ಸರನ್, ಟೆನಿಸ್ ಆಟಗಾರ ಪತಿ ಆಂಡ್ರೇ ಕೊಸ್ಚೆವ್ ಲಿಪ್ ಕಿಸ್ ವಿಡಿಯೋ ವೈರಲ್ ಆಗಿತ್ತು.

ಶ್ರಿಯಾ ಶರಣ್ ಅವರ ಮಾಡರ್ನ್ ಲುಕ್ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ವಯಸ್ಸಿಗೆ ತಕ್ಕಂತೆ ಎಲ್ಲರ ಸೌಂದರ್ಯ ಕಡಿಮೆಯಾಗುತ್ತೆ.  ಆದ್ರೆ ಶ್ರಿಯಾಗೆ ಇದು ರಿವರ್ಸ್‌ ಆಗಿದೆ.

ನಟಿಯ ಗ್ಲಾಮರ್ ಕೂಡ ಹೆಚ್ಚುತ್ತಿದೆ. 40ರಲ್ಲೂ ಶ್ರೀಯಾ ಸಖತ್ ಬ್ಯೂಟಿಯಾಗಿದ್ದಾರೆ.

ಮಗುವಿಗೆ ಜನ್ಮ ನೀಡಿದ ಮೇಲೂ ಅದೇ ಫಿಟ್ ನೆಸ್ ಕಾಯ್ತುಕೊಂಡಿದ್ದಾರೆ.