ಇವತ್ತು ಮಳೆ ಬಂದ್ರೆ ಈ ರೆಸಿಪಿ ಟ್ರೈಮಾಡಿ!
ಮಳೆ ಬಂದಾಗ ಏನಾದರೂ ತಿನ್ನಬೇಕು ಅಂತ ಅನ್ಸುತ್ತೆ ಅಲ್ವಾ
ಇಂದು ಮಳೆ ಬಂದ್ರೆ ಈ ರೆಸಿಪಿನ ಟ್ರೈಮಾಡಿ
ಮನೆಯಲ್ಲಿಯೇ ಆಲೂ ಬಜ್ಜಿ ಮಾಡಿ ಏಂಜಾಯ್ ಮಾಡಿ
ಮೊದಲಿಗೆ, ಆಲೂಗಡ್ಡೆಯ ಸಿಪ್ಪೆಯನ್ನು ತೆಗೆಯಿರಿ, ಮತ್ತು ತೆಳುವಾಗಿ ಕತ್ತರಿಸಿ
ಸಣ್ಣ ಬಟ್ಟಲಿನಲ್ಲಿ ಸೂಜಿ ರವಾ, ಉಪ್ಪು ಮತ್ತು ಕೆಂಪು ಮೆಣಸಿನ ಪುಡಿ ಹಾಕಿ ಒಟ್ಟಿಗೆ ಮಿಶ್ರಣ ಮಾಡಿ
ಆಲೂಗೆಡ್ಡೆಯನ್ನು ರವಾ ಮಿಶ್ರಣದೊಂದಿಗೆ ಲೇಪಿಸಿ
ಈಗ ಗ್ಯಾಸ್ ಓನ್ ಮಾಡಿ, ಬಿಸಿ ತವಾಕ್ಕೆ ಏಣ್ಣೆ ಹಾಕಿ ಕಾಯಿಸಿ. ಮತ್ತು ಒಂದೊಂದಾಗಿ ಆಲೂಗಡ್ಡೆಯನ್ನು ಬಿಡಿ
ಚೆನ್ನಾಗಿ ಬೆಂದ ನಂತರ ನೀವು ಒಂದು ಟ್ರೇಗೆ ಹಾಕಿಕೊಳ್ಳಿ
ಹಾಗೆ ಬಿಸಿ ಬಿಸಿ ಟೀ ಅಥಾವ ಕಾಫಿ ಜೊತೆ ಮಳೆನ ಏಂಜಾಯ್ ಮಾಡಿ
Foods: ಬಾಯಲ್ಲಿ ನೀರೂರಿಸುವ ಗುಲಾಬ್ ಜಾಮೂನ್ ಭಾರತದಲ್ವಂತೆ! ಅಲ್ಲದೆ, ಈ ಪ್ರಸಿದ್ಧ ಆಹಾರಗಳು ಎಲ್ಲಿಯವು ನೋಡಿ