ಅನಿಮಲ್ ಸಿನಿಮಾದಲ್ಲಿ ಬಾಬಿ 2 ಆಗಿ ಮಿಂಚಿದ ತೃಪ್ತಿಗೆ ಬಿಗ್ ಛಾನ್ಸ್ ಸಿಕ್ಕಿದೆ.

ಯುವತಿಯರ ಕ್ರೇಜ್ ಯಂಗ್ ಹೀರೋ ಜೊತೆ ನಟಿ ರೊಮ್ಯಾನ್ಸ್ ಮಾಡಲಿದ್ದಾರೆ.

ತೃಪ್ತಿಗೆ ಸ್ಟಾರ್ ನಟ ಹಾಗೂ ಸ್ಟಾರ್ ನಟಿಯ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಒದಗಿಬಂದಿದೆ.

ಕಾರ್ತಿಕ್ ಆರ್ಯನ್‌ ಮತ್ತು ವಿದ್ಯಾ ಬಾಲನ್ ಜೊತೆ ತೃಪ್ತಿ ನಟಿಸಲಿದ್ದಾರೆ.

ತೃಪ್ತಿ ದಿಮ್ರಿ ಅವರು ಭೂಲ್ ಭುಲೈಯಾ 3 ನ ಪಾತ್ರವರ್ಗಕ್ಕೆ ಸೇರ್ಪಡೆಗೊಳ್ಳುತ್ತಿದ್ದಂತೆ.

ಮುಂದಿನ ದಿನಗಳಲ್ಲಿ ನಟಿಗೆ ಇನ್ನಷ್ಟು ಅವಕಾಶ ಸಿಗುವ ಛಾನ್ಸ್ ಇದೆ.

ತೃಪ್ತಿ ದಿಮ್ರಿ ಅಭಿನಯಿಸಿದ ಖಾಲಾ ಸಿನಿಮಾ ಅಷ್ಟಾಗಿ ಹಿಟ್ ಆಗಿರಲಿಲ್ಲ.

ಆದರೆ ತೃಪ್ತಿ ದಿಮ್ರಿ ಅಭಿನಯಿಸಿದ ಅನಿಮಲ್ ಸಿನಿಮಾದಿಂದ ಹೆಚ್ಚು ಫೇಮಸ್ ಆಗಿದ್ದಾರೆ.

29 ವರ್ಷದ ನಟಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತನ್ನ ನೆಚ್ಚಿನ ಕ್ರಿಕೆಟಿಗನ ಹೆಸರನ್ನು ಬಹಿರಂಗಪಡಿಸಿದ್ದಾರೆ.

ನಾನು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ದೊಡ್ಡ ಅಭಿಮಾನಿ ಎಂದು ಈಕೆ ಹೇಳಿದ್ದಾರೆ.

ದಿಶಾ ಪಠಾನಿ ವಿಡಿಯೋ ವೈರಲ್!