ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ ತೃಪ್ತಿ ದಿಮ್ರಿ!

ಐಷಾರಾಮಿ ಬಂಗಲೆ ಬೆಲೆ ಕೇಳಿದ್ರೆ ತಲೆ ಗಿರ್​ ಅನ್ನೋದು ಗ್ಯಾರಂಟಿ!

‘ಅನಿಮಲ್’ ಚಿತ್ರದ ಮೂಲಕ ಟ್ರಿಪ್ತಿ ದಿಮ್ರಿ ರಾತ್ರೋರಾತ್ರಿ ಸ್ಟಾರ್ ಆದ್ರು.

ಇದೀಗ ನಟಿ ತೃಪ್ತಿ ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.

ಈ ಐಷಾರಾಮಿ ಬಂಗಲೆಯ ಬೆಲೆ 14 ಕೋಟಿ ರೂ ಇದೆಯಂತೆ.

ಮನೆ ಖರೀದಿಯ ಒಪ್ಪಂದದಲ್ಲಿ 70 ಲಕ್ಷ ರೂ.ಗಳ ಅಡ್ವಾನ್ಸ್ ಪಾವತಿಸಲಾಗಿದೆ.

ಈ ಬಂಗಲೆಯನ್ನು ಒಟ್ಟು 2,226 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ.

ನಟಿ ತೃಪ್ತಿ ದಿಮ್ರಿ ರೋಮ್ಯಾಂಟಿಕ್ ಸೀನ್ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ನಟಿ ಅನುಷ್ಕಾ ಶರ್ಮಾ ಅವರ ಸಹೋದರ ಕರ್ಣೇಶ್ ಶರ್ಮಾ ಅವರೊಂದಿಗೆ ತೃಪ್ತಿ ಡೇಟಿಂಗ್ ಮಾಡುತ್ತಿದ್ದರಂತೆ.

ಅಷ್ಟೇ ಅಲ್ಲದೇ ಇಬ್ಬರ ರೊಮ್ಯಾಂಟಿಕ್ ಫೋಟೋಗಳು ಜನರ ಗಮನ ಸೆಳೆದಿವೆ.

ಹಸೆಮಣೆ ಏರಲು ರೆಡಿಯಾದ್ರು ನಟಿ ಸೋನಾಕ್ಷಿ ಸಿನ್ಹಾ!