ರೆಡ್ ಸೀರೆಯಲ್ಲಿ Trisha Krishnan ಮಸ್ತ್ ಲುಕ್!

ನಟಿ ತ್ರಿಶಾ ರೆಡ್ ಸೀರೆಯುಟ್ಟ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ನಟಿ ತ್ರಿಶಾ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷಗಳೇ ಕಳೆದಿವೆ

ಡಿಸ್ನಿಲ್ಯಾಂಡ್ ನಲ್ಲಿ ದೀಪಿಕಾ ದಾಸ್; ಫೋಟೋಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ನಲವತ್ತು ವರ್ಷದ ಈ ಸುಂದರಿ ಇನ್ನೂ ಇಪ್ಪತ್ತರ ಹರೆಯದವರಂತೆ ಕಾಣುತ್ತಾರೆ

ಇನ್ನೂ ಮದುವೆಯಾಗದ ತ್ರಿಶಾ ಅಭಿಮಾನಿಗಳ ಮನದರಸಿ ಆಗಿದ್ದಾರೆ

ಇದೀಗ ನಟಿ  ತ್ರಿಶಾ ಕೃಷ್ಣನ್ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದಾರೆ 

ಕೆಂಪು ಬಣ್ಣದ ಸೀರೆಯುಟ್ಟು ನಟಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ 

ಶ್ರೀಲೀಲಾ ಸಂಭಾವನೆಯಲ್ಲಿ ಭಾರೀ ಏರಿಕೆ; ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಕ್ವೀನ್, ಬ್ಯೂಟಿಫುಲ್, ಸ್ಟನ್ನಿಂಗ್, ವಾವ್ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ 

ನಟಿಯ ಫೋಟೋಗಳಿಗೆ ಭರ್ಜರಿ ಲೈಕ್ಸ್ & ಕಾಮೆಂಟ್ಸ್ ಬಂದಿವೆ 

ನಟಿಯ ಫೋಟೋಗಳಿಗೆ 1 ಮಿಲಿಯನ್‌ಗೂ ಅಧಿಕ ಲೈಕ್ಸ್ ಬಂದಿವೆ 

ರಚಿತಾ ರಾಮ್ ಲೇಟೆಸ್ಟ್ ಫೋಟೋಸ್ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ