ಚಳಿಗಾಲದಲ್ಲಿ ಈ ಪಾನೀಯ ಟ್ರೈ ಮಾಡಿ ತಕ್ಷಣ ತೂಕ ಇಳಿಯುತ್ತೆ
ತೂಕ ಇಳಿಕೆ ಎಂಬುದು ಹೆಚ್ಚಿನವರ ಗುರಿಯಾಗಿದೆ
ಅನೇಕರು ಡಯೆಟ್‌ಗಳನ್ನು ಬಳಸಿ ತೂಕ ಇಳಿಸುವ ಕಸರತ್ತು ನಡೆಸುತ್ತಿರುತ್ತಾರೆ
ಆದ್ರೆ ನಮ್ಮ ದೈನಂದಿನ ಆಹಾರದಲ್ಲೇ ಕೆಲವೊಂದು ಮಾರ್ಪಾಡು ಮಾಡಿದ್ರೆ ತಕ್ಷಣ ತೂಕ ಇಳಿಸಬಹುದು
ಜೇನು ಹಾಗೂ ಲಿಂಬೆ ರಸದೊಂದಿಗೆ ಬಿಸಿ ನೀರು ಕುಡಿಯುವ ಮೂಲಕ ತೂಕ ಇಳಿಸಬಹುದು
ಬೆಚ್ಚಗಿನ ನೀರಿಗೆ ಅರ್ಧ ನಿಂಬೆ ಹಣ್ಣಿನ ರಸ, ಒಂದು ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಕುಡಿಯಿರಿ
ದಾಲ್ಚಿನ್ನಿ ಚಹಾ ಕುಡಿಯುವುದರಿಂದ ತೂಕ ಇಳಿಸಬಹುದು
ದಾಲ್ಚಿನ್ನಿ ಕಡ್ಡಿ ಅಥವಾ ಹುಡಿಮಾಡಿದ ದಾಲ್ಚಿನ್ನಿಯನ್ನು ಬಿಸಿ ನೀರಿಗೆ ಬೆರೆಸಿ ಚಹಾ ತಯಾರಿಸಿಕೊಳ್ಳಿ
ಅರಶಿನ ಬೆರೆಸಿದ ಹಾಲು ಕುಡಿಯುವುದರಿಂದಲೂ ದೇಹದ ತೂಕವನ್ನು ಕಡಿಮೆ ಮಾಡಬಹುದು
ಇನ್ನು ಗ್ರೀನ್ ಟೀ ಕುಡಿಯುವುದರಿಂದ ತೂಕ ಇಳಿಕೆಗೆ ಕಾರಣವಾಗುತ್ತದೆ
ಅನೇಕ ರೋಗಗಳಿಗೆ ರಾಮಬಾಣವಾಗಿರುವ ಬೆಲ್ಲವನ್ನು ಹೇಗೆ ತಯಾರಿಸ್ತಾರೆ ಗೊತ್ತಾ?
ಇದನ್ನೂ ಓದಿ