ಇದಕ್ಕೆ ಕಾರಣ ಡ್ಯಾಂಡ್ರಫ್, ಹಾರ್ಮೋನ್ PCOD, ಫೋಲಿಕ್ಯುಲೈಟಿಸ್, ಬಿಗಿಯಾದ ಬಟ್ಟೆ ಧರಿಸುವುದು ಎಂದು ವೈದ್ಯರು ಹೇಳುತ್ತಾರೆ
ಇನ್ನು ಈ ಸಮಸ್ಯೆಗೆ ಮನೆಮದ್ದನ್ನು ತಿಳಿಯೋಣ ಬನ್ನಿ
ಜೇನುತುಪ್ಪವು ಅತ್ಯುತ್ತಮ ರೋಗನಿರೋಧಕವಾದ ವಸ್ತುವಾಗಿದೆ
ನಿಮ್ಮ ಬೆನ್ನಿನಲ್ಲಿ ಬಹಳಷ್ಟು ಮೊಡವೆಗಳಿದ್ದರೆ, ಜೇನುತುಪ್ಪವನ್ನು ಮೊಡವೆಗಳ ಮೇಲೆ ಹಚ್ಚಿಕೊಳ್ಳಿ
ಅಥವಾ ನಿಮ್ಮ ಬೆನ್ನಿನ ಮೇಲೆ ಮೊಸರಿನ ಜೊತೆ ಮಿಕ್ಸ್ ಮಾಡಿ ಹಚ್ಚಬಹುದು
ಇಲ್ಲದಿದ್ದರೆ, 3 ಟೇಬಲ್ಸ್ಪೂನ್ ಜೇನುತುಪ್ಪವನ್ನು 1 ಟೇಬಲ್ಸ್ಪೂನ್ ಚಕ್ಕೆಯ ಪುಡಿಯೊಂದಿಗೆ ಬೆರೆಸಿ, ರಾತ್ರಿ ಮಲಗುವ ಮೊದಲು ನಿಮ್ಮ ಬೆನ್ನಿನ ಮೇಲೆ ಹಚ್ಚಿ ಮತ್ತು ರಾತ್ರಿಯಿಡೀ ಬಿಟ್ಟು ಮರುದಿನ ಬೆಳಗ್ಗೆ ತೊಳೆಯಿರಿ. ಹೀಗೆ ಮಾಡಿದರೆ ಬೆನ್ನಿನ ಮೊಡವೆಗಳು ವಾಸಿಯಾಗುತ್ತವಂತೆ
ಈ ಮನೆಮದ್ದನ್ನು ಟ್ರೈ ಮಾಡಿ ನಿಮ್ಮ ಬೆನ್ನಿನ ಮೊಡವೆಯನ್ನು ವಾಸಿ ಮಾಡಿಕೊಳ್ಳಿ
Worlds Largest Tree: ಭಾರತದಲ್ಲೇ ಇದೆ ವಿಶ್ವದ ಅತಿದೊಡ್ಡ ಮರ! ಎಲ್ಲಿದೆ ಅಂತ ಗೊತ್ತಾ?