Tulsi ಎಲೆಯ ಪರಿಹಾರಗಳಿವು

ಸನಾತನ ಧರ್ಮದಲ್ಲಿ ತುಳಸಿಯನ್ನು ಅತ್ಯಂತ ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ.

ಲಕ್ಷ್ಮಿ ದೇವಿಯು ತುಳಸಿಯಲ್ಲಿ ನೆಲೆಸಿದ್ದಾಳೆ ಎನ್ನುವ ನಂಬಿಕೆ ಇದೆ

ತುಳಸಿ ಗಿಡವಿರುವ ಯಾವುದೇ ಮನೆಯಲ್ಲಿ ಬಡತನ ಕಾಡುವುದಿಲ್ಲ ಎನ್ನಲಾಗುತ್ತದೆ

ಹಗಲಿನಲ್ಲಿ 11 ಹಸಿರು ತುಳಸಿ ಎಲೆಗಳನ್ನು ಆರಿಸಿ, ಅವುಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ.

ನಂತರ ಕುಂಕುಮ ಸಾಸಿವೆ ಎಣ್ಣೆಯನ್ನು ಸೇರಿಸಿ. ತುಳಸಿ ಎಲೆಗಳ ಮೇಲೆ ರಾಮನ ಹೆಸರನ್ನು ಬರೆಯಲು ಪ್ರಾರಂಭಿಸಿ

ನಂತರ ಆ ಎಲೆಗಳಿಂದ ಮಾಲೆ ಮಾಡಿ ಹನುಮಂತನಿಗೆ ಅರ್ಪಿಸಿ

ಹೀಗೆ ಮಾಡುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ.

ನೀವು ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದರೆ, ತುಳಸಿ ಎಲೆಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ

ಇದನ್ನ ನಿಮ್ಮ ಪರ್ಸ್ ಅಥವಾ ಬೀರುಗಳಲ್ಲಿ ಇಟ್ಟುಕೊಂಡರೆ ಪರಿಹಾರ ಸಿಗುತ್ತದೆ

ಈ ರಾಶಿಯವರಿಗೆ ಸಿಗುತ್ತೆ ಸಂಪತ್ತು