ಮೇಷ ರಾಶಿ: ಉತ್ತಮ ಉದ್ಯೋಗಾವಕಾಶಗಳನ್ನು ಮೇಷ ರಾಶಿಯವರಿಗೆ ಯುಗಾದಿ ತರಲಿದೆ ಎಂದು ಅಂದಾಜಿಸಲಾಗುತ್ತಿದೆ.

ವೃಷಭ ರಾಶಿ: ಈ ಯುಗಾದಿ ಹಬ್ಬ ನಿಮಗೆ ಆರ್ಥಿಕವಾಗಿ ಲಾಭವನ್ನ ನೀಡುತ್ತದೆ ಹಾಗೂ ಸಮಾಜದಲ್ಲಿ ಸಹ ಗೌರವವನ್ನ ಹೆಚ್ಚಿಸುತ್ತದೆ.

ಮಿಥುನ ರಾಶಿ: ಈ ಹೊಸವರ್ಷ ನಿಮಗೆ ಅತ್ಯಂತ ಫಲಪ್ರದವಾದ ಸಮಯವಾಗಿರುತ್ತದೆ. ನಿಮ್ಮೆಲ್ಲಾ ಕನಸುಗಳು ಈ ಸಮಯದಲ್ಲಿ ನನಸಾಗುತ್ತದೆ.

ಕಟಕ ರಾಶಿ: ಈ ಹೊಸವರ್ಷದಲ್ಲಿ ನಿಮ್ಮ ಆದಾಯ ದ್ವಿಗುಣಗೊಳ್ಳಲಿದೆ. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ.

ದುಡ್ಡು ಮಾಡೋಕೆ ಒಳ್ಳೆಯ ಅವಕಾಶ

ಸಿಂಹ ರಾಶಿ: ಹೊಸ ವರ್ಷದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಆರ್ಥಿಕ ಲಾಭವೂ ಸಿಗುತ್ತದೆ.

ಕನ್ಯಾ ರಾಶಿ: ಹಬ್ಬದ ನಂತರ ನಿಮ್ಮ ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ, ಆಹ್ಲಾದಕರ ಫಲಿತಾಂಶಗಳನ್ನು ಪಡೆಯುವ ಸಮಯ ಇದಾಗಿದೆ.

ತುಲಾ ರಾಶಿ: ಯುಗಾದಿ ಹಬ್ಬ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನ ತರಲಿದೆ ಎನ್ನಬಹುದು.  ಗೌರವ ಮತ್ತು ಖ್ಯಾತಿ ಹೆಚ್ಚಾಗುತ್ತದೆ

ವೃಶ್ಚಿಕ ರಾಶಿ: ಹೊಸ ವರ್ಷದಂದು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಹೂಡಿಕೆ ಮಾಡಿದರೆ ನಿಮಗೆ ದೊಡ್ಡ ಲಾಭ ಸಿಗುತ್ತದೆ.

6 ರಾಶಿಯವರ ಲಕ್ ಚೇಂಜ್ ಆಗುತ್ತೆ

ಧನಸ್ಸು ರಾಶಿ: ವೃತ್ತಿ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ನಿಮಗೆ ದೊಡ್ಡ ಲಾಭಗಳು ಸಹ ಸಿಗುತ್ತದೆ. ಒಟ್ಟಾರೆ ಯುಗಾದಿ ಸಂತೋಷವನ್ನ ತರುತ್ತದೆ.

ಮಕರ ರಾಶಿ: ವೈವಾಹಿಕ ಸಂಬಂಧಗಳಲ್ಲಿ ಈ ಯುಗಾದಿ ಪ್ರೀತಿ ಹಾಗೂ ಸಂತೋಷವನ್ನ ಹೆಚ್ಚಿಸುತ್ತದೆ.

ಕುಂಭ ರಾಶಿ; ಯುಗಾದಿಯ ಫಲ ತುಂಬಾ ಮಂಗಳಕರವಾಗಿರುತ್ತದೆ. ನೀವು ಅದೃಷ್ಟವನ್ನು ಪಡೆಯಬಹುದು

ಮೀನ ರಾಶಿ: ಹಣದ ವಿಷಯದಲ್ಲಿ ಅದರಲ್ಲೂ ವ್ಯಾಪಾರದಲ್ಲಿ ನಿಮಗೆ ಕಷ್ಟಗಳು ಕಡಿಮೆ ಆಗುತ್ತದೆ..

6 ಬೆರಳುಗಳಿದ್ರೆ ಒಳ್ಳೆಯದಾ?