Uorfiಯ ಶರ್ಟ್ ಅವತಾರ ನೋಡಿ ಯುವಕರು ಶಾಕ್!

ಕಿರುತೆರೆ ನಟಿ ಉರ್ಫಿ ಜಾವೇದ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ 

ಉರ್ಫಿ ಜಾವೇದ್ ಟಾಪ್ ಡಿಸೈನರ್ ಗಳಿಗೆ ರೂಪದರ್ಶಿಯಾಗಿ ಕೆಲಸ ಮಾಡುತ್ತಾರೆ

ಉರ್ಫಿ ಜಾವೇದ್ ವಿಭಿನ್ನ ಬಟ್ಟೆಗಳನ್ನು ತೊಡುವ ಮೂಲಕ ಜನರ ಗಮನ ಸೆಳೆಯುತ್ತಿರುತ್ತಾರೆ 

ಉರ್ಫಿ ಒಂದೊಂದು ಬಾರಿಯೂ ಒಂದೊಂದು ರೀತಿಯ ವಿಚಿತ್ರ ಡ್ರೆಸ್ ತೊಟ್ಟು ಕ್ಯಾಮೆರಾ ಮುಂದೆ ಬರುತ್ತಾರೆ 

ಈಗ ನಟಿ ಯುವಕರ ಶರ್ಟ್ ನಿಂದ ಗೌನ್ ತಯಾರಿಸಿ ಸುದ್ದಿಯಾಗಿದ್ದಾರೆ

ಶರ್ಟ್ ಕಾಲರ್ ಎಲ್ಲವನ್ನೂ ಸೇರಿಸಿಕೊಂಡು ಉದ್ದದ ಗೌನ್ ಹೊಲಿಯಲಾಗಿದೆ

ಈ ಗೌನ್ ಜೊತೆ ಉರ್ಫಿ ಜಾವೇದ್ ತುಂಬಾ ಆಕರ್ಷಕವಾದ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ

ಬೇಬಿ ಪಿಂಕ್ ಕಲರ್ ಶರ್ಟ್‌ಗಳಲ್ಲಿ ನಟಿ ವಿಚಿತ್ರವಾಗಿ ಡ್ರೆಸ್ ಹೋಲಿಸಿಕೊಂಡಿದ್ದಾರೆ 

ಉರ್ಫಿಯ ಈ ಅವತಾರ ನೋಡಿ ಯುವಕರು ತಲೆ ಮೇಲೆ ಕೈ ಇಟ್ಟುಕೊಂಡಿದ್ದಾರೆ